Tuesday, May 7, 2024
spot_imgspot_img
spot_imgspot_img

ಉಳ್ಳಾಲ: 160 ಲೀ ಮದ್ಯವನ್ನು ವಶಕ್ಕೆ ಪಡೆದ ಚುನಾವಣಾಧಿಕಾರಿಗಳು

- Advertisement -G L Acharya panikkar
- Advertisement -

ಉಳ್ಳಾಲ: 160 ಲೀ ಮದ್ಯವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡ ಘಟನೆ ತೊಕ್ಕೊಟ್ಟು ಮತ್ತು ಕಲ್ಲಾಪು ಭಾಗದಲ್ಲಿ ನಡೆದಿದೆ. ಚುನಾವಣಾಧಿಕಾರಿಗಳು ವಶಕ್ಕೆ ಪಡೆದ ಮದ್ಯದ ಆದಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಗೋವಾದಿಂದ ಸಮಾರಂಭಕ್ಕೆಂದು ಸಾಗಿಸುತ್ತಿದ್ದ ವೇಳೆ ಮದ್ಯವನ್ನು ಚುನಾವಣಾ ಅಧಿಕಾರಿಗಳು ತೊಕ್ಕೊಟ್ಟು ಬಳಿ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕಲ್ಲಾಪು ಭಾಗದಲ್ಲಿ 60 ಲೀ ಮದ್ಯ ಇರಿಸಿರುವ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!