Friday, March 31, 2023
spot_imgspot_img
spot_imgspot_img

ವಿಟ್ಲದ ಕನ್ಯಾನ ರಸ್ತೆಯಲ್ಲಿ ಮರ ಬಿದ್ದು ಸಂಚಾರಕ್ಕೆ ಅಡಚಣೆ-ಸ್ಥಳೀಯರಿಂದ ಕಾರ್ಯಾಚರಣೆ

- Advertisement -G L Acharya G L Acharya
- Advertisement -

ವಿಟ್ಲ: ವಿಟ್ಲ ಕನ್ಯಾನ ರಸ್ತೆಯ ಬೈರಿಕಟ್ಟೆ ಎಂಬಲ್ಲಿ ರಸ್ತೆಗೆ ಮರ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಬೈರಿಕಟ್ಟೆಯಿಂದ ಕನ್ಯಾನ ತೆರಳುವ ರಸ್ತೆಗೆ ಮರ ಮುರಿದು ಬಿದ್ದಿದೆ.ಮರ ವಿದ್ಯುತ್ ತಂತಿಯ ಮೇಲೆ ಉರುಳಿದ ಪರಿಣಾಮ ಎರಡು ವಿದ್ಯುತ್ ಕಂಬ ಮುರಿದಿದೆ. ಇದರಿಂದ ವಿಟ್ಲ ಕಡೆಯಿಂದ ಕನ್ಯಾನ ತೆರಳುವ ವಾಹನಗಳು ರಸ್ತೆಯಲ್ಲಿ ನಿಲ್ಲುವಂತಾಯಿತು. ತಕ್ಷಣವೇ ಸ್ಥಳೀಯರು ಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸಿದರು. ಮೆಸ್ಕಾಂ ಸಿಬ್ಬಂದಿ ಭೇಟಿ ನೀಡಿ, ಅಗತ್ಯ ಕ್ರಮ ಕೈಗೊಂಡರು.

- Advertisement -

Related news

error: Content is protected !!