Tuesday, May 21, 2024
spot_imgspot_img
spot_imgspot_img

ಎಳನೀರು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ತಿಳಿದಿದೆಯೇ…?

- Advertisement -G L Acharya panikkar
- Advertisement -

ಎಳನೀರಿನ ಸೇವನೆಯಿಂದ ದೇಹ ತಂಪಾಗುವುದು ಮಾತ್ರವಲ್ಲ, ಇದರಿಂದ ನಿಮಗೆ ತಿಳಿದಿರದ ಹಲವು ಕಾಯಿಲೆಗಳಿಗೆ ಪರಿಹಾರ ದೊರೆಯುತ್ತದೆ.

  • *ಎಳನೀರು ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ದೇಹ ಡಿ ಹೈಡ್ರೇಶನ್ ಆಗುವುದನ್ನು ತಪ್ಪಿಸುತ್ತದೆ. ಸಕ್ಕರೆ ಬೆರೆಸಿದ ಇತರ ಹಣ್ಣಿನ ಪಾನೀಯಗಳಿಗಿಂತ ಎಳನೀರು ಬಹಳ ಒಳ್ಳೆಯದು.
  • ಜಿಮ್ ಗೆ ಹೋಗಿ ಬಂದ ಬಳಿಕ ಎಳನೀರು ಕುಡಿಯುವುದು ಬಹಳ ಒಳ್ಳೆಯದು.
  • *ರಕ್ತದೊತ್ತಡವನ್ನು ನಿಯಂತ್ರಿಸಿ ದೇಹದ ಪೊಟ್ಯಾಷಿಯಮ್ ಅಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.
  • *ನೈಸರ್ಗಿಕವಾಗಿಯೂ ಕಡಿಮೆ ಕ್ಯಾಲರಿ ಹೊಂದಿದ್ದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ.ಇದರಿಂದ ಟಾಕ್ಸಿನ್ ಹೊರ ಹಾಕಬಹುದು.
  • *ಗ್ಯಾಸ್ಟ್ರಿಕ್ ಸಮಸ್ಯೆಗೂ ಎಳನೀರು ಪರಿಣಾಮಕಾರಿಯಗಿದ್ದು, ಖನಿಜ ಮತ್ತು ಪೊಟ್ಯಾಸಿಯಮ್ ಹೇರಳವಾಗಿರುವ ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.
  • *ಮೂತ್ರಪಿಂಡ ಮತ್ತು ಹೊಟ್ಟೆ ಉರಿ ಸಮಸ್ಯೆ ಇರುವವರು ಎಳನೀರು ಸೇವಿಸಬೇಕು. ಅಜೀರ್ಣದೊಂದಿಗೆ ಮಲಬದ್ಧತೆ ಇರುವವರಿಗೂ ಇದು ಪರಿಣಾಮಕಾರಿ ನೈಸರ್ಗಿಕ ಔಷಧಿಯಗಿದೆ.

- Advertisement -

Related news

error: Content is protected !!