Sunday, May 19, 2024
spot_imgspot_img
spot_imgspot_img

ಒಂದೇ ದಿನ ದ.ಕ.ದಲ್ಲಿ 1058, ಉಡುಪಿಯಲ್ಲಿ 801 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ..!

- Advertisement -G L Acharya panikkar
- Advertisement -
suvarna gold

ದ.ಕ. ಜಿಲ್ಲೆಯಲ್ಲಿ ಜ.18ರಂದು 1058 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಉಡುಪಿಯಲ್ಲಿ 801 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

vtv vitla

ದ.ಕ. ಜಿಲ್ಲೆಯಲ್ಲಿ 1058 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, 275 ಮಂದಿ ಗುಣಮುಖರಾಗಿದ್ದಾರೆ. 4964-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳಾಗಿವೆ


ಉಡುಪಿಯಲ್ಲಿ 801 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು,95 ಮಂದಿ ಗುಣಮುಖರಾಗಿದ್ದಾರೆ. 4301-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳಾಗಿವೆ ಎಂದು ವರದಿಯಾಗಿದೆ.

- Advertisement -

Related news

error: Content is protected !!