Saturday, April 27, 2024
spot_imgspot_img
spot_imgspot_img

ಒಂದೇ ದಿನ ದ.ಕ.ದಲ್ಲಿ 639, ಉಡುಪಿಯಲ್ಲಿ 379 ಕೊರೊನಾ ಪ್ರಕರಣಗಳು ಪತ್ತೆ..!

- Advertisement -G L Acharya panikkar
- Advertisement -
suvarna gold

ಕೊರೋನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜ. 14 ರಂದು ದ.ಕ. ಜಿಲ್ಲೆಯಲ್ಲಿ 639 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಉಡುಪಿಯಲ್ಲಿ 379 ಕೊರೊನಾ ಕೇಸ್ ಗಳು ಪತ್ತೆಯಾಗಿದೆ.

vtv vitla

ದ.ಕ. ಜಿಲ್ಲೆಯಲ್ಲಿ 639 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ದ.ಕ. ಜಿಲ್ಲೆಯಲ್ಲಿ 299 ಮಂದಿ ಗುಣಮುಖರಾಗಿದ್ದು, ಸಕ್ರೀಯ ಪ್ರಕರಣಗಳ ಸಂಖ್ಯೆ 2990 ಎಂದು ವರದಿಯಾಗಿದೆ.

ಉಡುಪಿಯಲ್ಲಿ 497ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, 76 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಇರುವ ಸಕ್ರೀಯ ಪ್ರಕರಣಗಳ ಸಂಖ್ಯೆ 2335 ಎನ್ನಲಾಗಿದೆ.

vtv vitla
vtv vitla
- Advertisement -

Related news

error: Content is protected !!