Thursday, March 28, 2024
spot_imgspot_img
spot_imgspot_img

ಕಡಬ: ಆಟೋ ರಿಕ್ಷಾಕ್ಕೆ ಪಿಕಪ್ ಡಿಕ್ಕಿ; ನಾಲ್ಕು ವರ್ಷದ ಕಂದಮ್ಮ ಮೃತ್ಯು

- Advertisement -G L Acharya panikkar
- Advertisement -

ಕಡಬ; ಆಟೋ‌ ರಿಕ್ಷಾ ಮತ್ತು ಪಿಕಪ್ ನಡುವೆ ಡಿಕ್ಕಿ ಸಂಭವಿಸಿ ೪ ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿದೆ. ಈ ಅಪಘಾತ ಪಂಜ‌ರಸ್ತೆಯ ಕೋಡಿಂಬಳ ಎಂಬಲ್ಲಿ ನಡೆದಿದೆ. ನವೀನ್ ಎಂಬವರ ಪುತ್ರ ಹಾರ್ದಿಕ್(4) ಮೃತ ಬಾಲಕ.

ಕಡಬದಿಂದ ಕೋಡಿಂಬಳ ಕಡೆಗೆ ತಡರಳುವ ರಿಕ್ಷಾಗೆ ಕೋಡಿಂಬಳ ಸಮೀಪ‌ ಪಿಕಪ್ ವಾಹನ‌ ಢಿಕ್ಕಿಯಾಗಿ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಕಡಬದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಪುತ್ತೂರು ಆಸ್ಪತ್ರೆಗೆ‌ ಸಾಗಿಸುವಾಗ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!