Saturday, April 27, 2024
spot_imgspot_img
spot_imgspot_img

ಕನ್ಯಾನ: ಮಹಿಳೆಯ ಚೈನ್ ಎಗರಿಸಿ ಪರಾರಿ; ಗೂಸಾಗೆ ಹೆದರಿ ಕಾಡಿಗೆ ಓಡಿದ ಚೋರ

- Advertisement -G L Acharya panikkar
- Advertisement -

ವಿಟ್ಲ: ಕನ್ಯಾನ ರಸ್ತೆಯ ದೇಲಂತಬೆಟ್ಟು ಸಮೀಪ ಸ್ಕೂಟರ್ ನಲ್ಲಿ ಬಂದ ನಟೋರಿಯಾಸ್ ಕಳ್ಳನೊಬ್ಬ ಮಹಿಳೆಯ ಚೈನ್ ಎಗರಿಸಿ ಪರಾರಿಯಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಕನ್ಯಾನ ಕಡೆಗೆ ಪಲಾಯನ ಮಾಡುತ್ತಿದ್ದ ಕಳ್ಳನನ್ನು ಚೆಕ್ ಪೋಸ್ಟ್ ಬಳಿ ಪೊಲೀಸರು ಸ್ಕೂಟರ್ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಆದರೆ ಆತ ನಿಲ್ಲಿಸದೇ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ವಿಟ್ಲ: ಹಾಡುಹಗಲಲ್ಲೇ ಹೆಂಗಸಿನ ಕರಿಮಣಿ ಎಗರಿಸಿ ಪರಾರಿ..!

ಪೊಲೀಸರು ಕಳ್ಳನನ್ನು ಬೆನ್ನಟ್ಟಿ ಬಂದಾಗ ಕಣಿಯೂರಿನಲ್ಲಿ ಸ್ಕೂಟರ್ ನಿಂದ ಬಿದ್ದು ಚೆಂಬರ್ಪು ಬೆಂಗದಪಡ್ಪು ಕಾಡಿಗೆ ಓಡಿ ಹೋಗಿ ಪರಾರಿಯಾಗಿದ್ದಾನೆ. ಆ ಪ್ರದೇಶದಲ್ಲಿ ವಿಟ್ಲ ಪೊಲೀಸರು ಕಳ್ಳನಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

- Advertisement -

Related news

error: Content is protected !!