- Advertisement -
- Advertisement -


ಅನುಮಾನಾಸ್ಪದವಾಗಿ ಮೃತಪಟ್ಟ ಬಾಲಕಿ ಆತ್ಮಿಕಾ ಇದ್ದ ಬಾಡಿಗೆ ಮನೆಗೆ ಇಂದು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ನೀಡಿದ್ದಾರೆ.
ಲವ್ ಜಿಹಾದ್‌ಗೆ ಬಲಿಯಾದ ಈ ಬಾಲಕಿಯ ಸಾವಿಗೆ ನ್ಯಾಯ ಒದಗಿಸುವುದಕ್ಕಾಗಿ ಬೇಕಾಗುವ ಸೂಕ್ತ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತೇನೆ, ಈ ಮೂಲಕ ಬಾಲಕಿಯ ಸಾವಿಗೆ ನ್ಯಾಯ ಒದಗಿಸುತ್ತೇನೆಂದು ಭರವಸೆ ನೀಡಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಯಾನಂದ ಶೆಟ್ಟಿ ಉಜಿರೆಮಾರು, ಶಿವಪ್ರಸಾದ್ ಅನೆಯಾಲ, ಹರಿಪ್ರಸಾದ್ ಯಾದವ್, ಲಿಂಗಪ್ಪ ಗೌಡ, ಪಂಚಾಯತ್ ಸದಸ್ಯ ಆಶ್ವಥ್ ಕುಮಾರ್ ಶೆಟ್ಟಿ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು, ಸಂಘಟನಾ ಕಾರ್ಯಕರ್ತರು ಉಪತರಿದ್ದರು.

- Advertisement -