- Advertisement -
- Advertisement -

ಕಬಕ: ಶ್ರೀ ಮಹಾದೇವಿ ಯುವಕ ಮಂಡಲ (ರಿ.)ಕಬಕ ಇದರ ನೂತನ ಪದಾಧಿಕಾರಿಗಳ ಆಯ್ಕೆ ಶ್ರೀ ಮಹಾದೇವಿ ಕಲಾ ಮಂದಿರದಲ್ಲಿ ಜರಗಿತು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಸುಕುಮಾರ್ ಹೊಸಳಿಕೆ, ಕಾರ್ಯದರ್ಶಿಯಾಗಿ ಸುಚೇತ್ ಅಡ್ಯಾಲು, ಉಪಾಧ್ಯಕ್ಷರಾಗಿ ಈಶ್ವರ ಪುಳಿತ್ತಡಿ, ಜೊತೆ ಕಾರ್ಯದರ್ಶಿಯಾಗಿ ಆಶ್ಲೇಶ್ ಮೂವಳ, ಕೋಶಾಧಿಕಾರಿಯಾಗಿ ಪ್ರಶಾಂತ್ ಕಬಕ ಬೈಲು ಹಾಗೂ ಸದಸ್ಯರಾಗಿ ಸತೀಶ್ ಕಬಕ, ಅಜೇಯ್ ಅಡ್ಯಾಲು ,ಮಿಥುನ್ ಬಾಕಿಮಾರ್, ಪ್ರಸಾದ್ ಮೂವಳ, ಶಿವಪ್ರಸಾದ್ ಮೂವಳ, ಯತೀಶ್ ಪದ್ನಡ್ಕ, ಯತೀಶ್ ಕುವೆತ್ತಿಲ, ಪ್ರಕಾಶ್ ಅಡ್ಯಾಲು, ರವೀಶ್ ಶ್ರೀ ಶಾಂತಿ ಹರ್ಷಿತ್ ಕಬಕ ಬೈಲು, ಪ್ರಶಾಂತ್ ಕಳಮೆಮಜಲು, ನಾಗೇಶ್ ಪದೆಂಜಾರು, ಶೋಭಿತ್ ಕಳಮೆಮಜಲು ಆಯ್ಕೆಯಾದರು.
ಈ ಸಭೆಯಲ್ಲಿ ಶ್ರೀ ಮಹಾದೇವಿ ದೇವಸ್ಥಾನದ ಅಧ್ಯಕ್ಷರು ವಿ. ಚಂದ್ರಶೇಖರ ನಾಯ್ಕ್, ಕೋಶಾಧಿಕಾರಿ ಜತ್ತಪ್ಪ ಗೌಡ ಅಡ್ಯಾಲು, ಬಿಜೆಪಿ ಕಬಕ ಶಕ್ತಿ ಕೇಂದ್ರದ ಅಧ್ಯಕ್ಷರು ಜಯರಾಮ್ ನೆಕ್ಕರೆ, ಜಗದೀಶ್ ಬಾಕಿಮಾರ್, ಬಾಲಕೃಷ್ಣ ಪೋಳ್ಯ,ರವೀಂದ್ರ ಕಲ್ಲಂದಡ್ಕ ಉಪಸ್ಥಿತರಿದ್ದರು.

- Advertisement -








