Friday, April 19, 2024
spot_imgspot_img
spot_imgspot_img

ಕರಾವಳಿಯ ಹೆಮ್ಮೆಯ ಕೊಳಲುವಾದಕ ಸಂತೋಷ್ ವಿಟ್ಲರವರ “ಮಾತೆ ಪೂಜಕ” ಕವರ್ ವರ್ಷನ್ ವಿಡಿಯೋ ಬಿಡುಗಡೆ

- Advertisement -G L Acharya panikkar
- Advertisement -

ವಿಟ್ಲ:ಹಲವು ಭಕ್ತಿಗೀತೆ, ಸಿನಿಮಾ ಗೀತೆ, ಆಲ್ಬಂ ಸಾಂಗ್ ಸೇರಿದಂತೆ ಹಲವಾರು ಪ್ರಸಿದ್ಧ ಸಂಗೀತ ಕಲಾವಿದರೊಂದಿಗೆ ಕೊಳಲುವಾದನದ ಮೂಲಕ ವೇದಿಕೆ ಹಂಚಿಕೊಂಡ ಕರಾವಳಿಯ ಹೆಮ್ಮೆಯ ಕೊಳಲುವಾದಕ ಸಂತೋಷ್ ವಿಟ್ಲ ಇವರು ಸ್ವಾತ್ರಂತ್ರ‍್ಯಅಮೃತ ಮಹೋತ್ಸವದ ಸಲುವಾಗಿ ತಾಯಿ ಭಾರತ ಮಾತೆಗೆ ಅರ್ಪಿಸಿದ “ಮಾತೆ ಪೂಜಕ” ಫ್ಲೂಟ್ ಕವರ್ ವರ್ಷನ್ ವಿಡಿಯೋ ಸಂತೋಷ್ ವಿಟ್ಲ ಅಫೀಷಿಯಲ್ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದೆ.

ಸಂಗೀತ್ ಕೆ.ಸಿ ಇವರ ನಿರ್ದೇಶನದದಲ್ಲಿ ಅದ್ಭುತವಾಗಿ ಮೂಡಿಬಂದ “ಮಾತೆ ಪೂಜಕ” ಫ್ಲೂಟ್ ಕವರ್ ವರ್ಷನ್ ವಿಡಿಯೋ ಸಿನಿಗ್ರಾಫಿಯನ್ನು ವಚನ್ ಕುಮಾರ್ ಮಾಡಿದ್ದು, ಕಬಕ ಶ್ರೀರಾಜ್ ಮ್ಯೂಸಿಕಲ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡಲಾಗಿದೆ. ರಾಗ್‌ಸ್ಪರ್ಶಂ ಸ್ಟುಡಿಯೋ ಇವರ ಸಂಕಲನದಲ್ಲಿ ಮೂಡಿಬಂದ ಕವರ್ ವೀಡಿಯೋಗೆ ಕಲಾಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Related news

error: Content is protected !!