Monday, May 6, 2024
spot_imgspot_img
spot_imgspot_img

ಕಲಾತಪಸ್ವಿ ಸಾಂಸ್ಕೃತಿಕ ತಂಡ ಪ್ರಸ್ತುತ ಪಡಿಸಿದ ಕಲಾಯಶಸ್ವಿ- 2022 ವಿವಿಧ ಸ್ಪರ್ಧೆಗಳು; ತಪಸ್ವಿಯಾಗಿ ಕಲೆಯನ್ನು ಒಲಿಸಿಕೊಂಡು ಸ್ಪರ್ಧೆಯಲ್ಲಿ ಯಶಸ್ವಿಯಾದ ವಿಜೇತರ ಪಟ್ಟಿ; ಸಾರ್ವಜನಿಕ ವಿಭಾಗದ ಗಾಯನ ಸ್ಪರ್ಧೆಯಲ್ಲಿ ಅಶ್ವಿನಿ ಪೆರುವಾಯಿ ಪ್ರಥಮ

- Advertisement -G L Acharya panikkar
- Advertisement -

ಗಾಯನ ಸ್ಪರ್ಧೆ:
ವಿಭಾಗ: 1-5 ನೇ ತರಗತಿ
ಪ್ರಥಮ: ನಂ. G-07 ಮಾನ್ವಿಕಾ ಪಿ.ರೈ ಮೂಡೈಮಾರ್
ದ್ವಿತೀಯ:G-01 ಅದ್ವೈತ್ ಶೆಟ್ಟಿ ಎನ್ ಕಾಸರಗೋಡು
ತೃತೀಯ:G-08 ಶ್ಯಾಮ್ ಕಿರಣ್ ಪಿ.ಸಿ ಪೆಲತ್ತಿಂಜ

ವಿಭಾಗ: 6-10 ನೇ ತರಗತಿ
ಪ್ರಥಮ:H-07 ಶ್ರೀಮಾ ಬಿ. ಪುತ್ತೂರು
ದ್ವಿತೀಯ:H-12 ಮಿಶಿಕಾ ಪುತ್ತೂರು
ತೃತೀಯ:H-01 ಅನ್ವಿತಾ ಎನ್ ಪುತ್ತೂರು

ಸಾರ್ವಜನಿಕ ವಿಭಾಗ
ಪ್ರಥಮ: I-02 ಅಶ್ವಿನಿ ಪೆರುವಾಯಿ
ದ್ವಿತೀಯ: I-04 ಚಂದ್ರಕಲಾ ಜಿ. ಶೆಟ್ಟಿ ಮಂದಾರ್ತಿ
ತೃತೀಯ: I-05 ಶ್ರದ್ಧಾ ಬಿ ಪುತ್ತೂರು

ನೃತ್ಯ ಸ್ಪರ್ಧೆ:
ವಿಭಾಗ: 1-5 ನೇ ತರಗತಿ
ಪ್ರಥಮ:D-05 ಯಶಿಕಾ ಪರಂಗಿಪೇಟೆ
ದ್ವಿತೀಯ:D-01 ಎಸ್.ಪ್ರತ್ಯುಶಾ ವಿಟ್ಲ
ತೃತೀಯ: D-04 ಅದಿತಿ ಪಿ.ವಿ

ವಿಭಾಗ: 6-10 ನೇ ತರಗತಿ
ಪ್ರಥಮ: E-01 ದೃಶ್ಯ ವಿ ಕೊಣಾಜೆ
ದ್ವಿತೀಯ: E-02 ಶ್ರಾವ್ಯ ಎಂ. ಪರಂಗಿಪೇಟೆ

ಸಾರ್ವಜನಿಕ ವಿಭಾಗ
ಪ್ರಥಮ:F-02 ಅನುಶ್ರೀ ಪುತ್ತೂರು
ದ್ವಿತೀಯ:F-01 ಶ್ರೇಯಾ ಪುತ್ತೂರು
ತೃತೀಯ:F-03 ಶ್ರದ್ಧಾ ಬಿ. ಪುತ್ತೂರು

ಚಿತ್ರಕಲಾ ಸ್ಪರ್ಧೆ:
ವಿಭಾಗ: 1-5 ನೇ ತರಗತಿ
ಪ್ರಥಮ:A-04 ಶ್ರಾವಣಿ ವಿಟ್ಲ
ದ್ವಿತೀಯ:A-06 ಕೃತನ್ ಎ.ಎನೆಕಲ್ಲು
ತೃತೀಯ:A-05 ನಿಶ್ಚಲ್ ಪಿ.ಡಿ

6-10 ನೇ ತರಗತಿ
ಪ್ರಥಮ:B-05 ಶ್ರಾವ್ಯ ಪಿ.ವಿ ಗುಂಡ್ಯ
ದ್ವಿತೀಯ:B-07ಶರಣ್ಯ ನೆಲ್ಲಿಗುಡ್ಡೆ
ತೃತೀಯ:B-02 ಪೂಜಾ ದೇವಮೂಲೆ

ಸಾರ್ವಜನಿಕ:
ಪ್ರಥಮ:C-01ಸಂಕೇತ್ ಬನಬೆಟ್ಟು
ದ್ವಿತೀಯ:C-02ವಿನಯ ಪುತ್ತೂರು

ಈ ಎಲ್ಲಾ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಅಭಿನಂದನೆಗಳು. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.

ಸಮಾರೋಪ ಸಮಾರಂಭ:
ದಿನಾಂಕ: 23-10-2022 ನೇ ಆದಿತ್ಯವಾರ
ಸ್ಥಳ: ಸಮಾಜ ಮಂದಿರ ಧರ್ಮನಗರ, ಕಂಬಳಬೆಟ್ಟು
ಸಮಯ: ಮಧ್ಯಾಹ್ನ 2 ಗಂಟೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7090615880

- Advertisement -

Related news

error: Content is protected !!