Saturday, May 4, 2024
spot_imgspot_img
spot_imgspot_img

ಕಲ್ಲಡ್ಕ : ಪ್ಲೈ ಓವರ್ ಕಾಮಗಾರಿ ಗುಂಡಿಗೆ ಬಿದ್ದ ರಿಕ್ಷಾ; ಪ್ರಾಣಾಪಾಯದಿಂದ ಪಾರು

- Advertisement -G L Acharya panikkar
- Advertisement -
vtv vitla

ಕಲ್ಲಡ್ಕ : ಮಂಗಳೂರಿನಿಂದ ಆಗಮಿಸುತ್ತಿದ್ದ ಆಟೋ ರಿಕ್ಷಾ ಕಲ್ಲಡ್ಕ ಪ್ಲೈ ಓವರ್ ಕಾಮಗಾರಿ ಗುಂಡಿಗೆ ಬಿದ್ದ ಘಟನೆ ನಡೆದಿದೆ.

ಆಟೋ ರಿಕ್ಷಾವೊಂದು ಮಂಗಳೂನಿಂದ ಕಲ್ಲಡ್ಕ ಕಡೆಗೆ ಬರುತ್ತಿದ್ದಾಗ ರಸ್ತೆ ಸಂಚಾರ ತಿಳಿಯದೆ ಗುಂಡಿಗೆ ಬಿದ್ದಿದ್ದೆ ಎನ್ನಲಾಗಿದೆ. ಆಟೋ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -

Related news

error: Content is protected !!