Friday, May 3, 2024
spot_imgspot_img
spot_imgspot_img

ಕಾರ್ಕಳ: ಹಿಂದೂ ಹೆಣ್ಣು ಮಕ್ಕಳೇ ಈತನ ಟಾರ್ಗೆಟ್‌..! ಬೆಚ್ಚಿಬೀಳಿಸುವಂತಿದೆ ಬಸ್ ಡ್ರೈವರ್‌ನ ಕರಾಳ ಮುಖ..!

- Advertisement -G L Acharya panikkar
- Advertisement -

ಕಾರ್ಕಳ: ದಿನದಿಂದ ದಿನಕ್ಕೆ ಲವ್‌ ಜಿಹಾದ್‌ ಪ್ರಕರಣಗಳು ಬೆಳಕಿಗೆ ರುತ್ತಿವೆ. ಒಂದಲ್ಲ ಒಂದು ರೀತಿಯಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಬಲೆಗೆ ಬೀಳಿಸಿ ಕಾಮದಾಹ ತೀರಿಸಿಕೊಂಡು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಜಗತ್ತಿಗೆ ಗೊತ್ತು. ಇದೆ ರೀತಿಯಲ್ಲಿ ಕಾರ್ಕಳದಲ್ಲಿ ಮುಸ್ಲಿಂ ಬಸ್ ಡ್ರೈವರ್ ಒಬ್ಬನ ದೊಡ್ಡ ದಂಧೆ ಬೆಳಕಿಗೆ ಬಂದಿದೆ. ಬರೋಬ್ಬರಿ ನಲವತ್ತಕ್ಕೂ ಹೆಚ್ಚು ಹಿಂದೂ ಹುಡುಗಿಯರ ಸಂಪರ್ಕ ಹೊಂದಿದ್ದ ಈ ಡ್ರೈವರ್‌ ನ ಮತ್ತೊಂದು ಮುಖ ಬಯಲಾಗಿದೆ.

ಈ ಖತರ್ನಾಕ್‌ ಬಸ್ ಡ್ರೈವರ್‌ಗೆ ಬರೋಬ್ಬರಿ ನಲುವತ್ತಕ್ಕೂ ಹೆಚ್ಚು ಹಿಂದೂ ಹುಡುಗಿಯರ ಸಂಪರ್ಕವಿತ್ತು. ಹುಡುಗಿಯರೊಂದಿಗೆ ವಿಡಿಯೋ ಕಾಲ್, ಚಾಟಿಂಗ್, ಇದನೆಲ್ಲ ರೆಕಾರ್ಡ್ ಮಾಡಿ ನಂತರ ಬ್ಲಾಕ್ ಮೆಲ್ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈತನ ಜಿಹಾದಿ ಮನಸ್ಥಿತಿ ಎಂತದ್ದು ಎನ್ನುವುದು ಇದರಲ್ಲೇ ತಿಳಿಯುತ್ತದೆ. ಹಾಗದಾರೆ ಈತನ ಪ್ಲಾನ್‌ ಏನೂ.. ಹಿಂದೂ ಹುಡುಗಿರನ್ನು ಮಾತ್ರ ತನ್ನ ಬಲೆಗೆ ಬೀಳಿಸಿಕೊಂಡು ಈ ರೀತಿ ಮಾಡುತ್ತನಾಲ್ಲ ಈತನು ಉಗ್ರನಲ್ಲವೇ..! ಇದು ದೇಶದ್ರೋಹವಲ್ಲವೇ,?? ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ವೈರಲ್ ಆಗುತ್ತಿದೆ.

ಕಾರ್ಕಳದ ಬಸ್ ಚಾಲಕನ ಈ ಲವ್‌ ಜಿಹಾದ್ ಕಾರ್ಕಳ ಭಜರಂಗದಳ ಕಾರ್ಯಕರ್ತರು ಬಯಲಿಗೆಳೆದಿದ್ದಾರೆ.‌ ಈತನ ಎಲ್ಲಾ ಕೃತ್ಯಗಳು ತಿಳಿಯುತ್ತಿಂದತೆ ಈತನಿಗೆ ಯಾರೊಂದಿಗೆ ಸಂಪರ್ಕ ಇದೆ ಎನ್ನುವುದು ತಿಳಿದು ಅವರನ್ನು ಭೇಟಿ ಮಾಡಿ ಬಸ್ ಚಾಲಕನ ಜಿಹಾದಿ ಕೃತ್ಯಗಳನ್ನು ತಿಳಿಸಿದ್ದಾರೆ. ಹಿಂದೂ ಹುಡುಗಿರನ್ನ ರಕ್ಷಣೆ ಮಾಡುವ ಕೆಲಸವನ್ನ ಭಜರಂಗದಳ ಕಾರ್ಯಕರ್ತರು ಮಾಡಿದ್ದಾರೆ. ಈ ಡ್ರೈವರ್ ಬಗ್ಗೆ ಪೊಲೀಸ್ ಇಲಾಖೆ ತಕ್ಷಣ ಕಾನೂನು ಕ್ರಮ ಕೈಗೊಂಡು, ಈತನಿಗೆ ತಕ್ಕ ಶಿಕ್ಷೆ ನೀಡಬೇಕು.. ಇಲ್ಲದಿದ್ದಲ್ಲಿ ತಾಲೂಕು ಹಾಗೂ ಜಿಲ್ಲೆಯಾದ್ಯಂತ ಭಜರಂಗದಳ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!