Monday, June 15, 2026
spot_imgspot_img
spot_imgspot_img

ಕುಂದಾಪುರ: ತಾಯಿ, ಮಗಳು ನಾಪತ್ತೆ – ದೂರು ದಾಖಲು

- Advertisement -
- Advertisement -

ಕುಂದಾಪುರ: ಬಾಗಲಕೋಟೆ ಮೂಲದ ಪಾರ್ವತಿ (25) ತನ್ನ ಐದು ವರ್ಷದ ಮಗಳು ವಿದ್ಯಾ ಜೊತೆ ನಾಪತ್ತೆಯಾಗಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.

ಪಾರ್ವತಿ ಅವರು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಟಿಟಿ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಿದ್ದು, ಉದ್ಯೋಗ ಅರಸಿ ಅಕ್ಟೋಬರ್ 19 ರಂದು ಮಗಳೊಂದಿಗೆ ಕುಂದಾಪುರಕ್ಕೆ ಬಂದಿಳಿದಿದ್ದ ಆಕೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಪಾರ್ವತಿ ಅವರ ಪತಿ ಪೂರ್ಣಾನಂದರ ಸಹೋದರ ರವಿ ಗುರುಪುತ್ರಪ್ಪ ಹಟ್ಟಿ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!