Monday, May 20, 2024
spot_imgspot_img
spot_imgspot_img

ಕೆಯ್ಯೂರು: ಸರಣಿ ಕಳ್ಳತನ; ಕಟ್ಟತ್ತಾರುವಿನಲ್ಲಿ ಮೂರು ಅಂಗಡಿಗೆ ನುಗ್ಗಿದ ಕಳ್ಳರು, ಅರಿಕ್ಕಿಲ, ಮಾಡಾವಿನಲ್ಲೂ ಕಳ್ಳತನ

- Advertisement -G L Acharya panikkar
- Advertisement -

ಪುತ್ತೂರು: ಕೆಯ್ಯೂರು ಗ್ರಾಮದ ವಿವಿದೆಡೆ ಸರಣಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ. ಕಳೆದ ರಾತ್ರಿ ಕಟ್ಟತ್ತಾರು ಎಂಬಲ್ಲಿ ಮೂರು ಅಂಗಡಿಗಳಿಗೆ ಕಳ್ಳರು ನುಗ್ಗಿದ್ದಾರೆ.

ಅಲ್ಲದೆ ಅರಿಕ್ಕಿಲ,ಮಾಡಾವಿನಲ್ಲೂ ಕಳ್ಳತನ ನಡೆದ ಬಗ್ಗೆ ತಿಳಿದು ಬಂದಿದೆ.

ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಎಸೈ ಉದಯ ರವಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!