Monday, May 6, 2024
spot_imgspot_img
spot_imgspot_img

ಕೊಡಾಜೆ: ಕಾರು – ಆಕ್ಟೀವಾ ಅಪಘಾತ – ಗಂಭೀರ ಗಾಯ

- Advertisement -G L Acharya panikkar
- Advertisement -

ಕೊಡಾಜೆ ಸಮೀಪ ಕಾರು ಮತ್ತು ಹೋಂಡಾ ಆಕ್ಟೀವಾ ಅಪಘಾತ ಸಂಭವಿಸಿದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರನಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ರಭಸಕ್ಕೆ ಆಕ್ಟೀವಾ ನಜ್ಜುಗುಜ್ಜಾಗಿದೆ. ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಿಲಾಗುತ್ತಿದೆ.

- Advertisement -

Related news

error: Content is protected !!