Tuesday, July 1, 2025
spot_imgspot_img
spot_imgspot_img

ಕೊರೊನಾಗೆ ಮತ್ತೊಂದು ರಾಮಬಾಣ ಚುಯಿಂಗ್ ಗಮ್

- Advertisement -
- Advertisement -
vtv vitla
vtv vitla

ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೊರೊನಾ ಹಬ್ಬುವಿಕೆ ಕಡಿಮೆ ಮಾಡುವ ಚ್ಯುಯಿಂಗ್ ಗಮ್ ಅನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

vtv vitla
vtv vitla

ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಯೂನಿವರ್ಸಿಟಿಯ ಸಂಶೋಧಕ ಹೆನ್ರಿ ಡೇನಿಯಲ್ ಮಾಹಿತಿ ನೀಡಿದ್ದಾರೆ. ಕೊರೊನಾ ವೈರಸ್​​ ನಮ್ಮ ಲಾಲಾರಸ ಗ್ರಂಥಿಗಳಲ್ಲಿ ಉಳಿದುಕೊಳ್ಳುತ್ತವೆ. ಹೀಗಾಗಿ ಯಾರಾದರೂ ಸೀನಿದಾಗ, ಕೆಮ್ಮಿದಾಗ ಅಥವಾ ಮಾತನಾಡಿದಾಗ ಹನಿಗಳ ಮೂಲಕ ಬಹಳ ಸುಲಭವಾಗಿ ಸೋಂಕು ಹರಡುತ್ತದೆ.

ಈ ಚ್ಯುಯಿಂಗ್ ಗಮ್ ಅಗೆಯುವಾಗ ನಮ್ಮ ಎಂಜಲು ಅಥವಾ ಲಾಲಾರಸದಲ್ಲಿ ನಿಲ್ಲುವ ವೈರಸ್ ಅನ್ನು ತಟಸ್ಥಗೊಳಿಸಲು ಅವಕಾಶ ನೀಡುತ್ತದೆ. ಇದು ರೋಗ ಹರಡುವ ಮೂಲವನ್ನು ಕಟ್ಟಿಹಾಕುವುದರಿಂದ ಪ್ರಸರಣವನ್ನು ಸಂಭಾವ್ಯವಾಗಿ ತಗ್ಗಿಸುತ್ತದೆಯಂತೆ.

vtv vitla
vtv vitla
vtv vitla
- Advertisement -

Related news

error: Content is protected !!