Wednesday, June 24, 2026
spot_imgspot_img
spot_imgspot_img

ಗಬ್ಬದ ಹಸುವಿನ ಮೇಲೆ ಅತ್ಯಾಚಾರವೆಸಗಿದ ವಿಕೃತ ಕಾಮಿ; ತೀವ್ರ ರಕ್ತಸ್ರಾವದಿಂದ ಹಸು ಸಾವು

- Advertisement -
- Advertisement -

ಗರ್ಭಿಣಿ ಹಸುವಿನ ಮೇಲೆ ಪಾಪಿ ಯುವಕನೊಬ್ಬ ಅತ್ಯಾಚಾರ ನಡೆಸಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಹಸು ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯಲ್ಲಿ ನಡೆದಿದೆ.

ಪ್ರದ್ಯುತ್ ಭುವಿಯ ಅತ್ಯಾಚಾರವೆಗಿದ ಪಾಪಿ.ಮಧ್ಯರಾತ್ರಿ ನೆರೆಮನೆಯವರ ಹಟ್ಟಿಗೆ ತೆರಳಿದ ಈತ ಗರ್ಭಿಣಿ ಹಸುವಿನ ಮೇಲೆ ಕೌರ್ಯ ಮೆರೆದಿದ್ದಾನೆ. ಇದರಿಂದ ಗರ್ಭಿಣಿ ಹಸು ತೀವ್ರ ರಕ್ತಸ್ರಾವಕ್ಕೊಳಗಾಗಿ ಮೃತಪಟ್ಟಿದೆ. ಪೊಲೀಸರು ಇದೀಗ ಪ್ರದ್ಯುತ್ ಭೂಯಿಯನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

- Advertisement -

Related news

error: Content is protected !!