Sunday, June 14, 2026
spot_imgspot_img
spot_imgspot_img

ಗೆಳೆಯರ ಬಳಗ ಪೆರ್ಡೂರು 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -


ಪೆರ್ಡೂರು: ಗೆಳೆಯರ ಬಳಗ ಪೆರ್ಡೂರು ಸಂಸ್ಥೆಯ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ನೂತನ ಅಧ್ಯಕ್ಷರಾಗಿ ಕೃಷ್ಣ ಪೂಜಾರಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಭಾಷ್ ಶೆಟ್ಟಿ, ಕಾರ್ಯದರ್ಶಿಯಾಗಿ ಸಂದೇಶ್ ಕುಮಾರ್ ಟಿವಿ, ಜೊತೆಕಾರ್ಯದರ್ಶಿಯಾಗಿ ಮಂಜುನಾಥ್ ಶೆಟ್ಟಿ, ಕೋಶಾಧಿಕಾರಿಗಳಾಗಿ ನಿಶ್ಚಲ್ ಶೆಟ್ಟಿ, ಪ್ರಕಾಶ್ ಮಾಸ್ಟರ್ ಆಯ್ಕೆಗೊಂಡರು.

ಗೌರವ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಅನ್ನು ಸ್ಥಾಪಕ ಅಧ್ಯಕ್ಷರಾಗಿ ಸತೀಶ್ ಪೆರ್ಡೂರು ಮುಂದುವರೆದಿದ್ದಾರೆ.

- Advertisement -

Related news

error: Content is protected !!