Wednesday, April 17, 2024
spot_imgspot_img
spot_imgspot_img

ಚುನಾವಣಾ ಫಲಿತಾಂಶ; ಗುಜರಾತ್‌ನಲ್ಲಿ ಬಿಜೆಪಿ ಮುನ್ನಡೆ… ಹಿಮಾಚಲ ಪ್ರದೇಶದಲ್ಲಿ ತೀವ್ರ ಪೈಪೋಟಿ

- Advertisement -G L Acharya panikkar
- Advertisement -
vtv vitla

ಗುಜರಾತ್ ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಕ್ಷಣ ಕ್ಷಣಕ್ಕೂ ಫಲಿತಾಂಶ ರೋಚಕ ಘಟ್ಟ ತಲುಪಿದೆ. ಗುಜರಾತ್ ನಲ್ಲಿ ಬಿಜೆಪಿ ಸಾರ್ವಕಾಲಿಕ ದಾಖಲೆಯತ್ತ ಸಾಗಿದೆ.

ಗುಜರಾತ್ ನಲ್ಲಿ ಬಿಜೆಪಿ 154 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, 1985ರಲ್ಲಿ ಕಾಂಗ್ರೆಸ್ ಪಡೆದುಕೊಂಡಿದ್ದ ದಾಖಲೆಯನ್ನು ಬಿಜೆಪಿ ಮುರಿದಿದೆ. ಈ ಮೂಲಕ ಕೇಸರಿ ಪಾಳಯ ಹೊಸ ದಾಖಲೆ ಬರೆದಿದೆ.

182 ಕ್ಷೇತ್ರಗಳ ಪೈಕಿ 154 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ, 17 ಕ್ಷೇತ್ರಗಳಲ್ಲಿ ಕಾಂಗ್ರೇಸ್‌, 8 ಕ್ಷೇತ್ರಗಳಲ್ಲಿ AAP, 3ಕ್ಷೇತ್ರಗಳಲ್ಲಿ ಪಕ್ಷೇತರರು ಮುನ್ನಡೆ ಖಾಯ್ದುಕೊಂಡಿದ್ದಾರೆ.

ಹಿಮಾಚಲದಲ್ಲಿ ಕೈ ಕಮಲ ಹಾವು ಏಣಿ ಆಟ

68 ಕ್ಷೇತ್ರಗಳಿರುವ ಹಿಮಾಚಲ ಪ್ರದೇಶದಲ್ಲಿ 34ಕ್ಷೇತ್ರಗಳಲ್ಲಿ ಕಾಂಗ್ರೇಸ್‌ ಮೇಲುಗೈ ಸಾಧಿಸಿದರೆ, 31ಕ್ಷೇತ್ರಗಳಲ್ಲಿ ಬಿಜೆಪಿ , 3 ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

- Advertisement -

Related news

error: Content is protected !!