Wednesday, July 2, 2025
spot_imgspot_img
spot_imgspot_img

ಜಾರ್ಖಂಡ್​​ನ ದೇವಘರ್​​ನಲ್ಲಿ ಪ್ರಧಾನಿ ಮೋದಿಯವರ ಮೆಗಾ ರೋಡ್​​ ಶೋ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡ್​​ನ ದೇವಘರ್​​ನಲ್ಲಿ ಮಂಗಳವಾರ ರೋಡ್ ಶೋ ನಡೆಸಿದ್ದಾರೆ

ರಸ್ತೆಯ ಇಕ್ಕೆಲಗಳಲ್ಲಿ ಮೋದಿಯವರನ್ನು ಕಾಣಲು ಜನರು ನೆರೆದಿದ್ದು, ಪ್ರಧಾನಿ ಅವರತ್ತ ಕೈ ಬೀಸಿದ್ದಾರೆ.

ರೋಡ್ ಶೋ ನಂತರ ಮೋದಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ರೈಲ್ವೆ, ರಸ್ತೆ ಮತ್ತು ವಿಮಾನಯಾನ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗಿದೆ.

16,800 ಕೋಟಿ ಮೊತ್ತದ ಯೋಜನೆಗಳಿಗೆ ಮೋದಿ ಶಂಕು ಸ್ಥಾಪನೆ ಮಾಡಿದ್ದಾರೆ. ಬೊಕೊರೊ- ಅಂಗುಲ್ ಗ್ಯಾಸ್​​ಪೈಪ್​​​​​ ಲೈನ್​​ಗೂ ಮೋದಿ ಚಾಲನೆ ನೀಡಿದ್ದಾರೆ

ಜಾರ್ಖಂಡ್​​​ಗೆ ಮೋದಿ ಭೇಟಿ ಹಿನ್ನಲೆಯಲ್ಲಿ ದಿಯೋಘರ್ ನಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. 1 ಲಕ್ಷ ದೀಪಗಳನ್ನು ಹಚ್ಚಿ ಇಲ್ಲಿನ ಜನರು ಮೋದಿಯನ್ನು ಸ್ವಾಗತಿಸಿದ್ದಾರೆ.

- Advertisement -

Related news

error: Content is protected !!