Friday, April 26, 2024
spot_imgspot_img
spot_imgspot_img

ಟೆಕ್ಸ್ ಟೈಲ್ ಮಳಿಗೆಯಲ್ಲಿ ಅಗ್ನಿ ಅವಘಡ; 50 ಲಕ್ಷ ಮೌಲ್ಯದ ಬಟ್ಟೆ ಮತ್ತು ಪೀಠೋಪಕರಣ ಸುಟ್ಟುಭಸ್ಮ..!

- Advertisement -G L Acharya panikkar
- Advertisement -
vtv vitla
vtv vitla

ಬಳ್ಳಾರಿ: ನಗರದಲ್ಲಿರುವ ಟೆಕ್ಸ್ ಟೈಲ್ ಮಳಿಗೆಗೆ ಬೆಂಕಿ ತಗುಲಿ ಸುಮಾರು 50 ಲಕ್ಷ ಮೌಲ್ಯದ ಬಟ್ಟೆ ಮತ್ತು ಪೀಠೋಪಕರಣ ಸುಟ್ಟು ಕರಕಲಾದ ಘಟನೆ ಇಲ್ಲಿನ ಹೂವಿನ ಬಜಾರ್ ಬಳಿ ನಡೆದಿದೆ.

ಈ ಟೆಕ್ಸ್ ಟೈಲ್ ಮಳಿಗೆಯು ಆನಂದ್ ಎನ್ನುವವರಿಗೆ ಸೇರಿದ್ದು, ನಿನ್ನೆ ತಡರಾತ್ರಿ ಬೆಂಕಿ ಹೊತ್ತಿ ಉರಿದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

vtv vitla
vtv vitla
- Advertisement -

Related news

error: Content is protected !!