- Advertisement -
- Advertisement -

2021-22 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ.

ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ, ಬೆಳ್ಳಿಪ್ಪಾಡಿ ಉರಮಾಲ್ ಗುತ್ತು ರಾಜೇಂದ್ರ ಪ್ರಸಾದ್ ಶೆಟ್ಟಿ ಹಾಗೂ ಅನಿತಾ ಆರ್ ಶೆಟ್ಟಿ ಇವರ ಪುತ್ರಿ ಬಿ. ರಿಯಾ ಶೆಟ್ಟಿ ಯವರು ವಿಜ್ಞಾನ ವಿಭಾಗದಲ್ಲಿ 581 ಅಂಕ ಪಡೆದಿದ್ದಾರೆ.

ಭೌತ ಶಾಸ್ತ್ರ -100, ರಸಾಯನಶಾಸ್ತ್ರ -100, ಗಣಿತ – 100, ಹಾಗೂ ಜೀವಶಾಸ್ತ್ರದಲ್ಲಿ 100 ಅಂಕ ಪಡೆದು ಅತ್ಯುನ್ನತ ಸಾಧನೆ ಮಾಡಿದ್ದಾರೆ.


- Advertisement -








