Thursday, May 16, 2024
spot_imgspot_img
spot_imgspot_img

ನಟಿ ಸೋನಂ ಕಪೂರ್‌ ಮನೆಯಿಂದ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಕಳವು

- Advertisement -G L Acharya panikkar
- Advertisement -

ದೆಹಲಿ: ಬಾಲಿವುಡ್ ನಟಿ ಸೋನಮ್‌ ಕಪೂರ್‌ ನಿವಾಸಕ್ಕೆ ಕಳ್ಳರು ನುಗ್ಗಿ 2.4 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

vtv vitla
vtv vitla

ಗರ್ಭಿಣಿಯಾಗಿರುವ ಸೋನಂ ಕಪೂರ್‌ ಮತ್ತು ಪತಿ ಆನಂದ್‌ ಅಹುಜಾ ಅವರ ದೆಹಲಿಯ ಮನೆಯಲ್ಲಿ ಫೆಬ್ರವರಿ 11 ರಂದು ಕಳ್ಳತನವಾಗಿದ್ದು, ಎರಡು ದಿನಗಳ ನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆ ನಡೆದು ಸುಮಾರು ಎರಡು ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.

vtv vitla

ಇನ್ನು ಇತ್ತೀಚೆಗಷ್ಟೇ ಸೋನಮ್‌ ಕಪೂರ್‌ ಅವರ ಮಾವನನ್ನು ಸೈಬರ್‌ ಕ್ರಿಮಿನಲ್‌ ಗಳು 27 ಲಕ್ಷ ರೂ. ವಂಚಿಸಿದ್ದರು.

- Advertisement -

Related news

error: Content is protected !!