- Advertisement -
- Advertisement -


ಬೆಂಗಳೂರು: ಬಹು ನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ನಾಳೆ ಬೆಳಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.
ನಿನ್ನೆ ಫಲಿತಾಂಶ ಪ್ರಕಟಣೆ ಬಗ್ಗೆ ಗೊಂದಲವುಂಟಾಗಿತ್ತು. ಈ ಬಗ್ಗೆ ಸಚಿವರು ಸ್ಪಷ್ಟನೆ ನೀಡಿದ್ದರು. ಇದೀಗ ನಾಳೆ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.
ಫಲಿತಾಂಶಕ್ಕಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್
www.kseeb.kar.nic.in,
www.pue.kar.nic.in ಗೆ ಭೇಟಿ ನೀಡಬಹುದು
- ಟೆಕ್ಸಾಸ್ನಲ್ಲಿ ಹಠಾತ್ ಪ್ರವಾಹ; 43 ಮಂದಿ ಮೃತ್ಯು, 27 ಬಾಲಕಿಯರು ನಾಪತ್ತೆ..!
- ಕಾರ್ಕಳ: ಆನ್ಲೈನ್ ಗೇಮಿಂಗ್ ಬೆಟ್ಟಿಂಗ್; ಮೂವರ ಬಂಧನ..!
- ನವಭಾರತ್ ಯುವಕ ಸಂಘ(ರಿ.) ಅನಂತಾಡಿ ನೂತನ ಪದಾಧಿಕಾರಿಗಳ ಆಯ್ಕೆ
- ಕಾಸರಗೋಡು: ಮನೆ ಬಾಗಿಲು ಮುರಿದು ಕಳವಿಗೆ ಯತ್ನ; ಆರೋಪಿಯ ಬಂಧನ..!
- ದ.ಕ.ಜಿಲ್ಲೆಯ ಮರಳು, ಕೆಂಪುಕಲ್ಲು ಗಣಿಗಾರಿಕೆ: ಸ್ಪೀಕರ್ ಯು.ಟಿ. ಖಾದರ್ ನೇತೃತ್ವದಲ್ಲಿ ಸಭೆ


- Advertisement -