Thursday, April 25, 2024
spot_imgspot_img
spot_imgspot_img

ಪಣಂಬೂರು ಕಡಲ ತೀರದಲ್ಲಿ ಸರ್ಫಿಂಗ್ ಉತ್ಸವ ಆರಂಭ

- Advertisement -G L Acharya panikkar
- Advertisement -

ಮಂಗಳೂರು: ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಪ್ರಾಯೋಜಕತ್ವದಲ್ಲಿ ನಗರದ ಪಣಂಬೂರು ಕಡಲ ತೀರದಲ್ಲಿ ಆಯೋಜಿಸಲಾಗಿರುವಇಂಡಿಯನ್‌ ಓಪನ್‌ ಆಫ್ ಸರ್ಫಿಂಗ್ -2022ಗೆ ಮೇ.27ರ ಶುಕ್ರವಾರ ಬೆಳಿಗ್ಗೆ ಎನ್.ಎಂ.ಪಿ.ಟಿ ಅಧ್ಯಕ್ಷ ಎ.ವಿ. ರಮಣ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಾಣಿಕ್ಯ, ಇಂಡಿಯನ್‌ ಸರ್ಫಿಂಗ್ ಫೆಡರೇಶನ್ ಜಂಟಿ ಕಾರ್ಯದರ್ಶಿ ಗೌರವ್ ಹೆಗ್ಡೆ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ 70ಕ್ಕೂ ಹೆಚ್ಚಿನ ಸ್ಪರ್ಧಾಳುಗಳು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಹಾಜರಿದ್ದರು.

- Advertisement -

Related news

error: Content is protected !!