Saturday, June 28, 2025
spot_imgspot_img
spot_imgspot_img

ಪುತ್ತೂರು ಮೂಲದ ಯುವಕ ಸೌದಿ ಅರೇಬಿಯಾದಲ್ಲಿ ನಾಪತ್ತೆ

- Advertisement -
- Advertisement -

ಪುತ್ತೂರು; ಪುತ್ತೂರು ಕೂರ್ನಡ್ಕ ಮೂಲದ ಯುವಕ‌ ಸೌದಿ ಅರೇಬಿಯಾದಲ್ಲಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ

ಕೂರ್ನಡ್ಕದ ಮರೀಲ್ ಯೂಸುಫ್ ಎಂಬವರ ಮಗನಾದ ಕಲಂದರ್ ಶಾಫೀ ಸೌದಿ ಅರೇಬಿಯಾದಲ್ಲಿ ಅ.29 ರಂದು ರೂಂ‌. ನಿಂದ‌ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ.

ಶಾಫೀ ಮೊಬೈಲ್ ನಂಬರ್ ಕೂಡ ಸ್ವಿಚ್ಡ್ ಆಫ್ ಆಗಿದೆ.ಇದರಿಂದ ಕುಟುಂಬಸ್ಥರು ಆತಂಕಿತರಾಗಿದ್ದಾರೆ. ಯಾರಾದರು ಶಾಫೀ ಬಗ್ಗೆ ಮಾಹಿತಿ ಸಿಕ್ಕರೆ ಸಂಪರ್ಕಿಸುವಂತೆ ಕೋರಿದ್ದಾರೆ.

vtv vitla
- Advertisement -

Related news

error: Content is protected !!