Saturday, April 20, 2024
spot_imgspot_img
spot_imgspot_img

ಬಂಟ್ವಾಳ: ಕರೋಪಾಡಿ ಗ್ರಾಮದ ಚೆಲ್ಲಂಗಾರ್ ನಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ

- Advertisement -G L Acharya panikkar
- Advertisement -

ಬಂಟ್ವಾಳ : ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮ ದ ಚೆಲ್ಲಂಗಾರ್ ನಲ್ಲಿ ಇಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ಭಾರತದ ರಾಷ್ಟ ಧ್ವಜ ದೊಂದಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಈ ದಿನ ರಜೆಯ ದಿನ ಮಕ್ಕಳು ಪೋಷಕರೊಂದಿಗೆ ಆಚರಿಸಿದ ಮಕ್ಕಳ ದಿನಾಚರಣೆ. ಎಲ್ಲ ಮಕ್ಕಳ ಭವಿಷ್ಯ ಉಜ್ಜಲವಾಗಿ ಸಾಗಲಿ ಎಂದು ಒಡಿಯೂರು ಓಂ ಶ್ರೀ ಸ್ವ ಸಹಾಯ ಸಂಘದ ಸದಸ್ಯರು ಶುಭಹಾರೈಸಿದರು. ಈ ಸಮಯದಲ್ಲಿ ಮಕ್ಕಳ ಪೋಷಕರು ಉಪಸ್ಥಿತರಿದ್ದರು .

- Advertisement -

Related news

error: Content is protected !!