Sunday, June 14, 2026
spot_imgspot_img
spot_imgspot_img

ಬಂಟ್ವಾಳ: ಕೊಟ್ಟಿಗೆಗೆ ಸಿಡಿಲು ಬಡಿದು ಕರು ಮೃತ್ಯು – ಮನೆಗೆ ಹಾನಿ

- Advertisement -
- Advertisement -

ಬಂಟ್ವಾಳ: ಬುಧವಾರ ಸಂಜೆ ವೇಳೆ ಜೋರಾದ ಸಿಡಿಲಿಗೆ ಮನೆಗೆ ಹಾಗೂ ದನದ ಕೊಟ್ಟಿಗೆಗೆ ಸಿಡಿಲು ಬಡಿದು ಒಂದು ದನದ ಕರು ಮೃತ ಪಟ್ಟಿರುವ ಘಟನೆ ಬಂಟ್ವಾಳ ತಾಲೂಕು ಉಳಿ ಗ್ರಾಮದ ಉಡ್ಕುಂಜದಲ್ಲಿ ನಡೆದಿದೆ.

ಬೇಬಿ ಪೂಜಾರಿ ಬಿನ್ ಮೋನಪ್ಪ ಪೂಜಾರಿರವರ ಮನೆಗೆ ಹಾಗೂ ದನದ ಕೊಟ್ಟಿಗೆಗೆ ಸಿಡಿಲು ಬಡಿದು ಒಂದು ದನದ ಕರು ಮೃತಪಟ್ಟಿದ್ದು, ಮನೆಗೆ ತೀವ್ರ ಹಾನಿ ಆಗಿದೆ. ಇನ್ನು ಒಟ್ಟು ಅಂದಾಜು ಸುಮಾರು 1,80,000ರೂ. ಹಾನಿಯಾಗಿದ್ದು, ಸ್ಥಳಕ್ಕೆ ಗ್ರಾಮಕರಣಿಕಾರದ ಕುಮಾರಿ ನಿಸ್ಮಿತಾ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!