- Advertisement -
- Advertisement -



ಬಂಟ್ವಾಳ ತಾಲೂಕು ಜಮೀಯತ್ತುಲ್ ಫಲಾಹ್ ವತಿಯಿಂದ ಕೇಂದ್ರ ಘಟಕದ ಸಹಯೋಗದೊಂದಿಗೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರಂಝಾನ್ ರೇಶನ್ ಕಿಟ್ ವಿತರಿಸಲಾಯಿತು.

ಜಮೀಯತ್ತುಲ್ ಫಲಾಹ್ ಬಂಟ್ವಾಳ ಘಟಕದ ಅಧ್ಯಕ್ಷ ರಶೀದ್ ವಿಟ್ಲ ರವರು ಮಂಗಳವಾರ ಮೆಲ್ಕಾರ್ ನಲ್ಲಿ ಚಾಲನೆ ನೀಡಿದರು. ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್, ಉಪಾಧ್ಯಕ್ಷ ಶೇಖ್ ರಹ್ಮತುಲ್ಲಾ, ಜೊತೆ ಕಾರ್ಯದರ್ಶಿ ಸುಲೈಮಾನ್ ಸೂರಿಕುಮೇರು ಉಪಸ್ಥಿತರಿದ್ದರು. ತಾಲೂಕಿನ 125 ಅರ್ಹ ಕುಟುಂಬಗಳಿಗೆ ರಂಝಾನ್ ರೇಶನ್ ಕಿಟ್ ವಿತರಿಸಲಾಯಿತು.
- Advertisement -








