Wednesday, July 29, 2026
spot_imgspot_img
spot_imgspot_img

ಬಂಟ್ವಾಳ: ಮೆಲ್ಕಾರ್ ನ ಎ.ಆರ್.ಟಿ.ಒ ದುರಾವಸ್ಥೆ; ಚಲನ್ ಕಟ್ಟಿ 2 ತಿಂಗಳು ಕಳೆದರೂ ದೊರೆಯದ ಡಿಎಲ್; ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ..!

- Advertisement -
- Advertisement -

ಬಂಟ್ವಾಳ: ಮೆಲ್ಕಾರ್ ನ ಎ.ಆರ್.ಟಿ.ಒ ನಲ್ಲಿ ಡ್ರೈವಿಂಗ್ ಕಲಿತ ಸುಮಾರು 5000 ಕ್ಕೂ ಅಧಿಕ ಯುವಕ ಯುವತಿಯರಿಗೆ ಡಿಎಲ್ ಗೆ ಚಲನ್ ಕಟ್ಟಿ 2 ತಿಂಗಳು ಕಳೆದರೂ ಇನ್ನೂ ಡಿಎಲ್ ದೊರೆಯದೆ ಇರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಆರ್.ಟಿ.ಒ ನಲ್ಲಿ ಕೇಳಿದಾಗ ಕಾರ್ಡ್ ಸಪ್ಲೈ ಇಲ್ಲವೆಂದು ಬೇಜವಾಬ್ದಾರಿ ತೋರಿದ್ದಾರೆ ಎಂದು ತಿಳಿದು ಬಂದಿದೆ.

ಡ್ರೈವಿಂಗ್ ಕಲಿತ ಯುವಕ ಯುವತಿಯರು ರೋಡಿನಲ್ಲಿ ವಾಹನ ಚಲಾಯಿಸಿಕೊಂಡು ಹೋಗುವಾಗ ಪೊಲೀಸರು ಈ ವಿಚಾರವಾಗಿ ಚಾಲಕರಿಗೆ ದಂಡ ಹಾಕುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮೆಲ್ಕಾರ್ ನ ಆರ್.ಟಿ. ಒ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

Related news

error: Content is protected !!