Thursday, April 25, 2024
spot_imgspot_img
spot_imgspot_img

ಬಹು ನಿರೀಕ್ಷಿತ ರಣ ಸಿನಿಮಾ ಲೋಕಲ್ ವುಡ್ OTT ನಲ್ಲಿ ಬಿಡುಗಡೆ

- Advertisement -G L Acharya panikkar
- Advertisement -

ಪ್ರವೀಣ್ ರಾಜ್ ಅಡ್ಯನಡ್ಕ ಇವರ ನಿರ್ದೇಶನದಲ್ಲಿ, ಗೋಪಾಲಕೃಷ್ಣ ಕೆ ಇವರ ನಿರ್ಮಾಣದಲ್ಲಿ, ನಿತಿನ್ ಹೊಸಂಗಡಿ ಇವರ ಕಥೆಯಲ್ಲಿ, ಗುರು ಬಾಯರ್ ಇವರ ಸುಮಧುರ ಸಂಗೀತ, ಸಜಿತ್ ಕುಮಾರ್ ಇವರ ಛಾಯಾಚಿತ್ರಣದ ಕೈಚಳಕದಲ್ಲಿ ವಿಭಿನ್ನ ಕಥಾ ಹಂದರವಿರುವ , ಬಹುನಿರೀಕ್ಷಿತ ತುಳು ಚಿತ್ರ “ರಣ” ಲೋಕಲ್ ವುಡ್ OTT ಮೂಲಕ ಬಿಡುಗಡೆಯಾಗಿದೆ.

ಶಮೀರ್ ಮುಡಿಪು, ಚೈತ್ರ ಕಲ್ಲಡ್ಕ, ಇಬ್ಬ ಕಡಂಬು ಇವರ ಸುಮಧುರ ಕಂಠದಲ್ಲಿ ಹಾಡುಗಳು ಮೂಡಿಬಂದಿದೆ.
ಧ್ವನಿ ಮತ್ತು ಬೆಳಕು – ಸಿದ್ದೀಕ್ ಮತ್ತು ಯತೀಶ್ ಸಿ ಎಂ ಸೌಂಡ್ಸ್ ಅಡ್ಯನಡ್ಕ, ಮೇಕಪ್ – ರವಿ ಸಿಂಗೆರಿ ರಣ ಚಿತ್ರದ ಟಿಕೇಟ್ ಪಡೆದು ಸೆಪ್ಟೆಂಬರ್ 29 ರ ಒಳಗೆ ಮನೆಯಲ್ಲಿ ಕುಳಿತು ಸಿನಿಮಾ ನೋಡಬಹುದು.

ಆನ್ಲೈನ್ ಬುಕಿಂಗ್ ಸಾಧ್ಯ ಆಗದವರು ನೇರವಾಗಿ ಟಿಕೇಟ್ ಅನ್ನು ಈ ಕೆಳಗಿನ ನಂಬರ್ ಗೆ ಸಂಪರ್ಕಿಸಿ ಕೊಂಡುಕೊಳ್ಳಬಹುದು.

ನಂ: 7676554069, 7676397511.

ಆನ್ಲೈನ್ ಬುಕಿಂಗ್:

ಕೆಳಗಿನ ಲಿಂಕ್‌ಗಳನ್ನು ಬಳಸಿಕೊಂಡು ಲೋಕಲ್‌ವುಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ:

Android ಬಳಕೆದಾರರು:

Download and Install Local wood app

https://play.google.com/store/apps/details?id=biz.atconline.localwood

IOS ಬಳಕೆದಾರರು

https://apps.apple.com/in/app/localwood-daijiworld/id1563895115

vtv vitla
- Advertisement -

Related news

error: Content is protected !!