Saturday, May 18, 2024
spot_imgspot_img
spot_imgspot_img

ಬಾಲಕಿಯ ಚಿಕಿತ್ಸಾ ವೆಚ್ಚಕ್ಕಾಗಿ ಸಹಾಯದ ನಿರೀಕ್ಷೆಯಲ್ಲಿರುವ ಬಡ ಕುಟುಂಬ

- Advertisement -G L Acharya panikkar
- Advertisement -

ಸಾನ್ವಿ ಎಂಬ ಬಾಲಕಿಗೆ ತಲಸೇಮಿಯ ಮೇಜರ್ ರೋಗ ಭಾಧಿಸಿ ಚಿಕಿತ್ಸೆಗೆ 40ಲಕ್ಷ ರೂ ಬೇಕಾಗಿದ್ದು, ಬಡ ಕುಡುಂಬ ಸಹಾಯದ ನಿರೀಕ್ಷೆಯಲ್ಲಿದೆ.

ಕಾಸರಗೋಡು ತಾಲೂಕಿನ ಕುಂಬಡಾಜೆ ಕಜೆಮಲೆಯ ನಿವಾಸಿಗಳಾದ ಉದಯ ಕುಮಾರ್, ಸವಿತಾ ದಂಪತಿಗಳ ಪುತ್ರಿ ಸಾನ್ವಿ. ಎಲ್ಲಾ ಮಕ್ಕಳಂತೆ ತಾನೂ ಆರೋಗ್ಯವಾಗಿ ಜೀವಿಸಲು ಸಹಾಯ ಮಾಡುವ ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ಪುಟ್ಟ ಬಾಲೆಗೆ ಸಹಾಯ ಮಾಡಲಿಚ್ಚಿಸುವವರು Gpay8921968983 (Agalpady suvarna)

A/C NUMBER : 40413101052286
NAME: SAANVI MEDICAL TREATMENT COMMITTEE
BANK : KERALA GRAMIN BANK
IFSC : KLGB0040413
BRANCH : JAYANAGAR

- Advertisement -

Related news

error: Content is protected !!