Sunday, May 19, 2024
spot_imgspot_img
spot_imgspot_img

ಬ್ಯಾಂಕ್ ಆಫ್ ಬರೋಡಾದಲ್ಲಿ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಪೂರ್ಣ ಮಾಹಿತಿ ಇಲ್ಲಿದೆ

- Advertisement -G L Acharya panikkar
- Advertisement -
suvarna gold

ಬ್ಯಾಂಕ್ ಆಫ್ ಬರೋಡಾ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ಸೈಟ್ bankofbaroda.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು 2022ರ ಫೆಬ್ರವರಿ 1 ಕೊನೆಯ ದಿನವಾಗಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 198 ಪೋಸ್ಟ್‌ಗಳನ್ನು ಭರ್ತಿ ಮಾಡಲಾಗುತ್ತದೆ. ಯಾವುದೇ ಸಂಸ್ಥೆಯಲ್ಲಿನ 6 ತಿಂಗಳ ಕೆಳಗಿನ ಅರ್ಹತಾ ಅನುಭವವನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳು ಇಲ್ಲಿದೆ.

ಖಾಲಿಯಿರುವ ಹುದ್ದೆಗಳು:

ಹೆಡ್ ಸ್ಟ್ರಾಟೆಜಿ (Head Strategy): 1 ಹುದ್ದೆ

ನ್ಯಾಷನಲ್ ಮ್ಯಾನೇಜರ್ ಟೆಲಿಕಾಲಿಂಗ್​ (National Manager Telecalling): 1 ಹುದ್ದೆ

ಪ್ರಾಜೆಕ್ಟ್ ಮತ್ತು ಪ್ರೋಸೆಸ್​​ನ ಮುಖ್ಯಸ್ಥ (Head Project & Process): 1 ಹುದ್ದೆ

ನ್ಯಾಷನಲ್ ರಿಸೀವೇಬಲ್ಸ್ ಮ್ಯಾನೇಜರು (National Receivables Manager): 3 ಹುದ್ದೆಗಳು

ವಲಯ ಸ್ವೀಕೃತಿ ವ್ಯವಸ್ಥಾಪಕರು (Zonal Receivables Manager): 21 ಹುದ್ದೆಗಳು

ಸ್ಟ್ರಾಟೆಜಿ ಮ್ಯಾನೇಜರ್- ಉಪಾಧ್ಯಕ್ಷ (Vice President – Strategy Manager): 3 ಹುದ್ದೆಗಳು

ಸ್ಟ್ರಾಟೆಜಿ ಮ್ಯಾನೇಜರ್- ಡೆಪ್ಯುಟಿ ವೈಸ್ ಪ್ರೆಸಿಡೆಂಟ್ (Dy. Vice President – Strategy Manager): 3 ಹುದ್ದೆಗಳು

ವೆಂಡರ್ ಮ್ಯಾನೇಜರ್ (Vendor Manager): 3 ಹುದ್ದೆಗಳು

ಕಾಂಪ್ಲಿಯನ್ಸ್ ಮ್ಯಾನೇಜರ್ (Compliance Manager): 1 ಹುದ್ದೆ

ಪ್ರಾದೇಶಿಕ ಸ್ವೀಕೃತಿ ವ್ಯವಸ್ಥಾಪಕ (Regional Receivables Manager): 48 ಹುದ್ದೆಗಳು

ಎಂಐಎಸ್ ಮ್ಯಾನೇಜರ್ (MIS Manager): 4 ಹುದ್ದೆಗಳು

ಕಂಪ್ಲೈಂಟ್ ಮ್ಯಾನೇಜರ್ (Complaint Manager): 1 ಹುದ್ದೆ

ಪ್ರೊಸೆಸ್ ಮ್ಯಾನೇಜರ್ (Process Manager): 4 ಪೋಸ್ಟ್​​ಗಳು

ಸ್ಟ್ರಾಟೆಜಿ ಮ್ಯಾನೇಜರ್- ಸಹಾಯಕ ಉಪಾಧ್ಯಕ್ಷ (Asst. Vice President – Strategy Manager): 1 ಹುದ್ದೆ

ಏರಿಯಾ ರಿಸೀವೇಬಲ್ ಮ್ಯಾನೇಜರ್ (Area Receivables Manager): 50 ಹುದ್ದೆಗಳು

ಸಹಾಯಕ ಉಪಾಧ್ಯಕ್ಷ (Assistant Vice President): 50 ಹುದ್ದೆಗಳು

ಪ್ರಾಡಕ್ಟ್ ಮ್ಯಾನೇಜರ್- ಸಹಾಯಕ ಉಪಾಧ್ಯಕ್ಷ (Assistant Vice President – Product Manager): 3 ಹುದ್ದೆಗಳು

vtv vitla
vtv vitla

ಆಯ್ಕೆ ಪ್ರಕ್ರಿಯೆ ಹೇಗೆ? ಆಯ್ಕೆಯು ಶಾರ್ಟ್‌ಲಿಸ್ಟಿಂಗ್ ನಂತರ ವೈಯಕ್ತಿಕ ಸಂದರ್ಶನ ಮತ್ತು/ಅಥವಾ ಯಾವುದೇ ಇತರ ಆಯ್ಕೆ ವಿಧಾನವನ್ನು ಆಧರಿಸಿರುತ್ತದೆ.

ಅರ್ಜಿ ಶುಲ್ಕ: ಸಾಮಾನ್ಯ, EWS ಮತ್ತು OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ₹600/- ಮತ್ತು SC, ST, PWD ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ₹100/- ಪಾವತಿಸಬೇಕಾಗುತ್ತದೆ.

ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ:

https://www.bankofbaroda.in/-/med

- Advertisement -

Related news

error: Content is protected !!