Thursday, March 28, 2024
spot_imgspot_img
spot_imgspot_img

ಮಂಗಳೂರು: ಚಪ್ಪಲಿ ಅಂಗಡಿಗೆ ಬಂದ ಗ್ರಾಹಕಿಯ ಮೈಗೆ ಕೈ ಹಾಕಿದ ಸಂಶುದ್ದೀನ್‌; ಆರೋಪಿ ಅಂದರ್.!

- Advertisement -G L Acharya panikkar
- Advertisement -

vtv vitla
vtv vitla

ಮಂಗಳೂರು: ಚಪ್ಪಲಿ ಖರೀದಿಸಲು ಬಂದಿದ್ದ ಮಹಿಳೆಯೋರ್ವರಿಗೆ ಅಂಗಡಿ ಮಾಲಿಕ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಳಿಪಾಡಿ ಗ್ರಾಮದ ಕಿನ್ನಿಗೋಳಿಯಲ್ಲಿ ಚಪ್ಪಲಿ ಅಂಗಡಿಯೊಂದಕ್ಕೆ ಮಹಿಳೆಯೋರ್ವರು ಚಪ್ಪಲಿ ಖರೀದಿಸಲು ಬಂದಿದ್ದು, ಮಾಲಿಕ ಮಹಿಳಾ ಗ್ರಾಹಕಿಗೆ ಚಪ್ಪಲಿಯನ್ನು ತೋರಿಸಿದ್ದಾನೆ. ಆಕೆಗೆ ಯಾವ ಚಪ್ಪಲಿ ಕೂಡ ಮೆಚ್ಚುಗೆಯಾಗಿಲ್ಲ. ಇದರಿಂದ ಹೆಚ್ಚಿನ ಚಪ್ಪಲಿ ತೋರಿಸುತ್ತೇನೆ ಎಂದು ಅಂಗಡಿಯ ಒಳಗಿನ ಕಂಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗಿ ಮಹಿಳೆಯ ಎದೆಯ ಭಾಗ ಮತ್ತು ಭುಜಕ್ಕೆ ಕೈ ಹಾಕಿ ಕಿರುಕುಳವನ್ನು ನೀಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಗ್ರಾಹಕಿ ನೀಡಿದ ದೂರು ಆದಾರದಲ್ಲಿ ಆರೋಪಿ ಸಂಶುದ್ದೀನ್‌ನನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಿನ್ನಿಗೋಳಿ ಸಮೀಪದ ಶೂ ಫ್ಯಾಷನ್ ಅಂಗಡಿಯ ಮತಾಂಧ ಯುವಕ ಮೊಹಮ್ಮದ್ ಸಂಸುದ್ಧೀನ್ (45) ಎನ್ನಲಾಗಿದೆ.

vtv vitla

vtv vitla
- Advertisement -

Related news

error: Content is protected !!