Friday, June 5, 2026
spot_imgspot_img
spot_imgspot_img

ಮಹಾರಾಜ ಯದುವೀರ್ ಹೆಸರಲ್ಲಿ ನಕಲಿ ಟ್ವಿಟ್ಟರ್ ಖಾತೆ

- Advertisement -
- Advertisement -

ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಟ್ವಿಟ್ಟರ್ ಖಾತೆ ರಚಿಸಿದ್ದಾರೆ. ಇದಲ್ಲದೇ, ನಾನು ರಾಜಕೀಯ ಪ್ರವೇಶಿಸಲೇ ಎಂದು ಪೋಸ್ಟ್ ಮಾಡಲಾಗಿದೆ.

ಇದರಿಂದ ಕೆಲವರಿಗೆ ಅನುಮಾನ ಬಂದಿದ್ದು, ಸ್ಕ್ರೀನ್ ಶಾಟ್ ತೆಗೆದು ಇದೊಂದು ಫೇಕ್ ಅಕೌಂಟ್. ಫಾಲೋ ಮಾಡಬೇಡಿ ಎಂದು ತಿಳಿಸಿದ್ದಾರೆ. ಇನ್ಸ್ ಸ್ಟಾಗ್ರಾಂ ನಲ್ಲಿ YKC ಒಡೆಯರ್ ಎಂಬುದು ಯದುವೀರ್ ಅವರ ಅಧಿಕೃತ ಖಾತೆಯಾಗಿದೆ.

- Advertisement -

Related news

error: Content is protected !!