Thursday, May 16, 2024
spot_imgspot_img
spot_imgspot_img

ಮಂಗಳೂರು: ದಕ್ಷಿಣ ಕನ್ನಡ 54 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ

- Advertisement -G L Acharya panikkar
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ದಿನಾಚರಣೆಯನ್ನು ದಿನಾಂಕ 1/11/2022 ರಂದು ಮಂಗಳೂರು ನಗರದ ನೆಹರು ಮೈದಾನದಲ್ಲಿ ಬೆಳಗ್ಗೆ ಒಂಬತ್ತು ಗಂಟೆಗೆ ಜರುಗಲಿದ್ದು ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ -22ನ್ನು ವಿತರಿಸಲಾಗುವುದು.

2022ನೇ ಸಾಲಿನ ಜಿಲ್ಲಾ ಮಟ್ಟದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ

ಯದುಪತಿ ಗೌಡ(ಸಾಹಿತ್ಯ), ಶೇಖರ ಗೌಡ(ಸಾಹಿತ್ಯ), ಉತ್ತಮ್ ಕುಮಾರ್ ಜೆ(ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ), ಅಚ್ಯುತ ಮಾರ್ನಾಡು(ಯಕ್ಷಗಾನ), ಬಂಟ್ವಾಳ ಜಯರಾಮ ಆಚಾರ್ಯ(ಯಕ್ಷಗಾನ), ನಾರಾಯಣ ಪೂಜಾರಿ(ಯಕ್ಷಗಾನ), ಕೇಶವ ಶಕ್ತಿನಗರ(ಕಲೆ), ಮಂಜುನಾಥ ಎಂ.ಜಿ(ಕಲೆ), ದೇಜಪ್ಪ ಪೂಜಾರಿ ಎನ್(ಕಲೆ), ಪೂಜ ಯು ಕಾಂಚನ್(ನಾಟಕ), (ಜಾನಪದ ಕ್ಷೇತ್ರ), ಪದ್ಮ ಮಲೆಕುಡಿಯ (ಕರಕುಶಲ ಕಲೆ) (ಜಾನಪದ ಕ್ಷೇತ್ರ), ಕೃಷ್ಣ ಪ್ರಸಾದ್ ದೇವಾಡಿಗ(ಸಂಗೀತ), ಚಂದ್ರಶೇಖರ(ಸಂಗೀತ), ಗುರುಪ್ರಿಯ ನಾಯಕ್ ಎಸ್(ಸಂಗೀತ), ಪ್ರತಿಮಾ ಶ್ರೀಧರ ಹೊಳ್ಳ(ಭರತ ನಾಟ್ಯ), ಪಿ ಕೃಷ್ಣಪ್ಪ(ಪರಿಸರ), ಶಶಿಧರ ಪೊಯತ್ತಬೈಲ್(ಪತ್ರಿಕೋದ್ಯಮ), ವೆಂಕಟೇಶ ಬಂಟ್ವಾಳ(ಪತ್ರಿಕೋದ್ಯಮ), ಕೆ ವಿಲೈಡ್ ಡಿಸೋಜ(ಪತ್ರಿಕೋದ್ಯಮ), ಡಾ. ಅಬೀಬ್ ರಹಿಮಾನ್ (ವೈದ್ಯಕೀಯ), ಡಾ. ಭಾಸ್ಕರ ರಾವ್((ವೈದ್ಯಕೀಯ), ಡಾ.ಸುಧಾಕರ ಶೆಟ್ಟಿ(ನಾಟಿ ವೈದ್ಯ), ಗಣೇಶ್ ಪಂಡಿತ್(ನಾಟಿ ವೈದ್ಯ), ವೆಂಕಪ್ಪ ನಲಿಕೆ( ದೈವಾರಾಧನ), ಸೇಸಪ್ಪ ಬಂಗೇರ(ಸಮಾಜ ಸೇವೆ), ಹೊನ್ನಯೆ ಕುಲಾಲ್(ಸಮಾಜಸೇವೆ), ಯೋಗೀಶ್ ಶೆಟ್ಟಿ(ಸಮಾಜ ಸೇವೆ), ಜಯರಾಮ ರೈ(ಸಮಾಜ ಸೇವ), ಕೆ ವಿನಯಾನಂದ ಜೋಗಿ(ಸಮಾಜಸೇವೆ), ಸಿ.ಎ ಶಾಂತರಾಮ ಶೆಟ್ಟಿ(ಸಮಾಜ ಸೇವೆ), ಸೇಸಪ್ಪ ಕೋಟ್ಯಾನ್ (ಸಮಾಜ ಸೇವೆ), ಗಂಗಾಧರ ಶೆಟ್ಟಿ ಹೊಸಮನೆ(ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರ), ರಾಜೇಶ್ ಕದ್ರಿ(ಭೂತಾರಾಧನೆ), ನಲಿಕೆ ಕುಕ್ರ ಸಾಲಿಯಾನ್(ಭೂತಾರಾಧನೆ),

ಕರಾವಳಿ ಲೇಖಕಿಯರ ಹಾಗೂ ವಾಚಕಿಯರ ಸಂಘ(ಸಾಹಿತ್ಯ),
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ)(ಛಾಯಾಚಿತ್ರ),
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ)(ಪತ್ರಿಕೋದ್ಯಮ),
ಸಪ್ತ ಸ್ವರ ಕಲಾ ತಂಡ (ರಿ) ಕೊಣಾಜೆ(ಸಮಾಜಸೇವೆ),
ಅಭ್ಯುದಯ ಭಾರತಿ ಸೇವಾ ಟ್ರಸ್ಟ್ (ರಿ)(ಸಮಾಜಸೇವೆ),
ಉತ್ಸಾಹಿ ಯುವಕ ವೃಂದ (ರಿ) ಪದವು(ಸಮಾಜಸೇವೆ)
ಕರ್ನಾಟಕ ಶಿವಸೇವಾ ಸಮಿತಿ (ರಿ) ಮಂಗಳೂರು(ಸಮಾಜಸೇವೆ),
ಕುದ್ರೋಳಿ ಯುವ ಸಂಘ (ರಿ) ಕುದ್ರೋಳಿ(ಸಮಾಜಸೇವೆ),
ನೇತಾಜಿ ಯುವಕ ಸಂಘ (ರಿ) ದೇರಾಜೆ (ಸಮಾಜಸೇವೆ),
ಬ್ಲಡ್ ಡೋನರ್ಸ್ ಮಂಗಳೂರು (ರಿ)(ಸಮಾಜಸೇವೆ),
ಭಾರತ್ ಫ್ರೆಂಡ್ಸ್ ಕ್ಲಬ್ (ರಿ), ಇರಾ(ಸಮಾಜಸೇವೆ),
ಯೂತ್ ಸೆಂಟರ್ (ರಿ) ಪಡೀಲ್(ಸಮಾಜಸೇವೆ),
ವಿಜಯ ಯುವ ಸಂಗಮ (ರಿ) ಎಕ್ಕಾರು(ಸಮಾಜಸೇವೆ),
ವಿವೇಕಾನಂದ ಯುವಕ ಮಂಡಲ(ರಿ)(ಸಮಾಜಸೇವೆ),
ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ಸುರತ್ಕಲ್ (ಸಮಾಜಸೇವೆ),
ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್ (ರಿ) ಕೊಡಿಕಲ್(ಸಮಾಜಸೇವೆ),
ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆ (ರಿ) ಸುಸಿಹಿತ್ಲು(ಸಮಾಜಸೇವೆ)
ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ (ರಿ)(ಸಮಾಜಸೇವೆ),
ಬದುಕು ಕಟ್ಟೋಣ ಬನ್ನಿ ತಂಡ, ಬೆಳ್ತಂಗಡಿ(ಸಮಾಜಸೇವೆ),
ವೀರಾಂಜನೇಯ ವ್ಯಾಯಾಮ ಶಾಲೆ(ಕ್ರೀಡೆ).

- Advertisement -

Related news

error: Content is protected !!