Wednesday, May 15, 2024
spot_imgspot_img
spot_imgspot_img

ಮಂಜೇಶ್ವರ ಸಮುದ್ರದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕರ್ನಾಟಕ ಮೂಲದ ವ್ಯಕ್ತಿಯೆಂಬ ಶಂಕೆ

- Advertisement -G L Acharya panikkar
- Advertisement -

ಮಂಜೇಶ್ವರ ಕಡಲಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸರಿಸುಮಾರು 3-4 ಕಿಮೀ ದೂರದಲ್ಲಿ ಶವ ಪತ್ತೆಯಾಗಿದೆ. ನಿನ್ನೆ ಶವ ಪತ್ತೆಯಾಗಿದ್ದು ೫.೫ ಫೀಟ್ ಎತ್ತರ, ಕಪ್ಪು ಬಣ್ಣದ ಕಪ್ಪು ಶರ್ಟ್‌, ಜೀನ್ಸ್ ಪ್ಯಾಂಟ್ ಉಟ್ಟಿದ್ದರು.

ಶರ್ಟ್‌ ಮೇಲೆ ಫ್ರೆಶ್ ಬಾಸ್ಕೆಟ್ ಎಂಬ ಲೋಗೋ ಇದೆ. ಅಂತೆಯೇ ಪ್ಯಾಂಟ್ ಜೇಬಿನಲ್ಲಿ ಹೋಂಡಾ ಬೈಕ್‌ ನ ಕೀ ಸಿಕ್ಕಿದ್ದು ಶವವನ್ನು ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಪರಿಚಯಸ್ಥರು ಮಂಜೇಶ್ವರ ಅಥವಾ ಕುಂಬ್ಳೆ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಬಹುದು.

ಸಮುದ್ರದ 3- 4 ಕೀ.ಮೀ ದೂರದಲ್ಲಿ ಶವ ಸಿಕ್ಕಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ.

astr
- Advertisement -

Related news

error: Content is protected !!