Tuesday, April 23, 2024
spot_imgspot_img
spot_imgspot_img

ಮಕ್ಕಳಾಗದ ಮಹಿಳೆಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅತ್ಯಾಚಾರವೆಸಗಿದ ಬಾಬಾ..!!

- Advertisement -G L Acharya panikkar
- Advertisement -
suvarna gold

ಭೋಪಾಲ್: ಮಕ್ಕಳಾಗದ ಮಹಿಳೆಗೆ ಚಿಕಿತ್ಸೆ ನೀಡುವ ನೆಪದಲ್ಲಿ ಮಧ್ಯಪ್ರದೇಶದ ತಾಂತ್ರಿಕ್ ಬಾಬಾ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಘಟನೆ ಬೈರ್ಸಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

vtv vitla

ಮಹಿಳೆಯನ್ನು ಬಾಬಾನ ಬಳಿಗೆ ಆಕೆಯ ಮೈದುನರೇ ಕರೆದುಕೊಂಡು ಹೋಗಿದ್ದರು. ಅತ್ಯಾಚಾರ ಮಾಡಿದ ಆರೋಪಿ ಬಾಬಾನನ್ನು ಕಲ್ಲು ಅಲಿಯಾಸ್ ಕಲ್ಲು ಷಾ ಎಂದು ಗುರುತಿಸಲಾಗಿದೆ.

ಪ್ರಕರಣದ ದಿನಚರಿ ಮತ್ತು ಪ್ರಾಸಿಕ್ಯೂಷನ್ ವಾದವನ್ನು ವಿಶ್ಲೇಷಿಸಿದ ನಂತರ ನ್ಯಾಯಾಧೀಶರು ಜಾಮೀನು ತಿರಸ್ಕರಿಸಿದರು. 2019 ರ ಜೂನ್‌ನಲ್ಲಿ ಮಹಿಳೆ ಮದುವೆಯಾಗಿತ್ತು. ಒಂದು ವರ್ಷದ ನಂತರವೂ ಮಹಿಳೆ ಗರ್ಭಧರಿಸಲು ಸಾಧ್ಯವಾಗಲಿಲ್ಲ. ಮಹಿಳೆಯನ್ನು ಬಾಬಾ ಬಳಿ ಕರೆದುಕೊಂಡು ಹೋಗಲಾಗಿತ್ತು. ಚಿಕಿತ್ಸೆ ನೀಡುವ ನೆಪದಲ್ಲಿ ಮಹಿಳೆಯನ್ನು ಕೋಣೆಗೆ ಕರೆದುಕೊಂಡು ಹೋಗಿದ್ದ ಬಾಬಾ ಅತ್ಯಾಚಾರ ಎಸಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಾಬಾ, ಮಹಿಳೆಯ ಗಂಡ ಮತ್ತು ಅಳಿಯಂದಿರನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!