Sunday, May 19, 2024
spot_imgspot_img
spot_imgspot_img

ಮಗಳ ಆನ್ ಲೈನ್ ಕ್ಲಾಸ್ ವೇಳೆ ಬಯಲಾಯ್ತು ಅಪ್ಪನ ರಾಸಲೀಲೆ ವಿಡಿಯೋ..!

- Advertisement -G L Acharya panikkar
- Advertisement -
vtv vitla
vtv vitla

ಮಂಡ್ಯ : ಕೊರೋನಾ ಅಟ್ಟಹಾಸದಿಂದ ಇದೀಗ ಆನ್‌ಲೈನ್ ಕ್ಲಾಸ್‌ಗಳು ನಡೆಯುತ್ತಿದ್ದು, ಆನ್‌ಲೈನ್‌ ಕ್ಲಾಸ್‌ಗಾಗಿ ಮೊಬೈಲ್‌ ಬಳಸುತ್ತಿದ್ದಾಗ ಇಲ್ಲೋರ್ವ ಅಪ್ಪನೊಬ್ಬನ ಮುಖವಾಡ ಮಗಳಿಂದ ಬಯಲಾಗಿದೆ.

vtv vitla

ಮಂಡ್ಯ‌ ಜಿಲ್ಲೆಯ ನಾಗಮಂಗಲ ತಾಲೂಕಿನ ಗ್ರಾಮವೊಂದರ ಕುಟುಂಬದಲ್ಲಿ ಮಗಳ‌ ಆನ್‌ಲೈನ್ ಶಿಕ್ಷಣಕ್ಕೆ ಅಪ್ಪ ತನ್ನ ಮೊಬೈಲ್ ನೀಡಿದ್ದ. ಈ ವೇಳೆ ಮೊಬೈಲ್‌ನಲ್ಲಿ ಇದ್ದ ಅಪ್ಪನ ರಾಸಲೀಲೆ ವಿಡಿಯೋಗಳನ್ನು ಮಗಳು ನೋಡಿದ್ದಾಳೆ.

ಪರಸ್ತ್ರೀಯ ಜೊತೆ ಪಲ್ಲಂಗದ ಸರಸದಲ್ಲಿ‌ ತೊಡಗಿದ್ದ ಅಪ್ಪನ ವಿಡಿಯೋವನ್ನು ತನ್ನ ತಾಯಿಗೆ ತೋರಿಸಿದ್ದಾಳೆ. ತನ್ನ ರಾಸಲೀಲೆಯನ್ನ ವಿಡಿಯೋ ಮಾಡಿಕೊಂಡಿದ್ದ ದುರುಳ ಈ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಇದನ್ನು ನೋಡಿದ್ದ ಮಹಿಳೆ ಅಸಮಾಧಾನ ಗೊಂಡು ಗಂಡನ ವಿರುದ್ಧ ನಾಗಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಅಲ್ಲದೇ ಮಹಿಳೆ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದಾಳೆ.

- Advertisement -

Related news

error: Content is protected !!