Saturday, September 19, 2026
spot_imgspot_img
spot_imgspot_img

“ಮತ್ತೆ ಹಿಂದುಸ್ತಾನದಲ್ಲಿ ಹುಟ್ಟಿ ಬರಬೇಡ”; ಶೈಲಜಾ ಕಚೇರಿ ಮುಂದೆ ಶ್ರದ್ಧಾಂಜಲಿ ಬ್ಯಾನರ್..!

- Advertisement -
- Advertisement -

ಪುತ್ತೂರು: ಕಾಂಗ್ರೆಸ್ ಐ ಟಿ ಸೆಲ್ ಕಾರ್ಯದರ್ಶಿ ಹಿಂದು ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹಲವು ಹಿಂದು ಪರ ಸಂಘಟನೆಗಳು ದೂರು ನೀಡಿತ್ತು.

ಈ ಬೆನ್ನಲ್ಲೇ ಬಪ್ಪಳಿಗೆಯಲ್ಲಿರುವ ಅವರ ನಿವಾಸಕ್ಕೆ ಯುವಕರ ತಂಡವೊಂದು ಕಲ್ಲೆಸೆದು ಹಾಗೂ ಮಸಿ ಎಸೆದು ಹಾನಿ ಮಾಡಿತ್ತು ಅದರ ಬೆನ್ನಲ್ಲೇ ಈಗ ಪುತ್ತೂರು ಮಿನಿ ವಿಧಾನ ಸೌಧದ ಬಳಿ ಇರುವ ಅವರ ಕಚೇರಿಗೆ “ದೇಶದ್ರೋಹಿ ಶೈಲಾಜರಿಗೆ ಶ್ರದ್ಧಾಂಜಲಿ ಮತ್ತೆ ಹಿಂದೂಸ್ಥಾನದಲ್ಲಿ ಹುಟ್ಟಿ ಬರಬೇಡಿ” ಎಂದು ಸ್ಟಿಕ್ಕರ್ ಅಳವಡಿಸಿದ್ದಾರೆ.

- Advertisement -

Related news

error: Content is protected !!