Saturday, June 6, 2026
spot_imgspot_img
spot_imgspot_img

ಮಲ್ಪೆ: ಕೆಲಸ ಹುಡುಕಿಕೊಂಡು ಬಂದಿದ್ದ ಕೇರಳದ ವ್ಯಕ್ತಿ ನಾಪತ್ತೆ

- Advertisement -
- Advertisement -
vtv vitla

ಮಲ್ಪೆ: ಮಲ್ಪೆ ಬಂದರಿಗೆ ಕೆಲಸ ಹುಡುಕಿಕೊಂಡು ಬಂದಿದ್ದ ಕೇರಳ ರಾಜ್ಯದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ

ಕೇರಳ ಮೂಲದ ಕೃಷ್ಣ (48) ನಾಪತ್ತೆಯಾದ ವ್ಯಕ್ತಿ.

ಹಲವು ತಿಂಗಳುಗಳಿಂದ ನಾಪತ್ತೆಯಾಗಿರುವ ಇವರನ್ನು ಹುಡುಕಿಕೊಂಡು ಅವರ ಪತ್ನಿ, ಮಕ್ಕಳು ಮಲ್ಪೆಗೆ ಬಂದಿದ್ದು, ಇವರ ಕುರಿತು ಮಾಹಿತಿ ಸಿಕ್ಕಿದಲ್ಲಿ ಮಲ್ಪೆ ಪೊಲೀಸ್ ಠಾಣೆಗೆ ಅಥವಾ ಮೊಬೈಲ್ ನಂಬರ್ 9663434415ಕ್ಕೆ ಕರೆ ಮಾಡುವಂತೆ ತಿಳಿಸಿದ್ದರೆ.

- Advertisement -

Related news

error: Content is protected !!