Thursday, April 18, 2024
spot_imgspot_img
spot_imgspot_img

ಮಲ್ಪೆ: ರೆಸಾರ್ಟ್ ವೊಂದರಲ್ಲಿ ಅನ್ಯಕೋಮಿನ ಜೋಡಿ ಪತ್ತೆ; ಪೊಲೀಸರಿಗೊಪ್ಪಿಸಿದ ಭಜರಂಗದಳ ಕಾರ್ಯಕರ್ತರು..!

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ಮಲ್ಪೆ: ಇಲ್ಲಿನ ಬಡನಿಡಿಯೂರಿನಲ್ಲಿನ ರೆಸಾರ್ಟ್’ವೊಂದರಲ್ಲಿ ಅನ್ಯಕೋಮಿನ ಜೋಡಿಯೊಂದನ್ನು ಭಜರಂಗದಳ ಕಾರ್ಯಕರ್ತರು ಪತ್ತೆಹಚ್ಚಿ ಮಲ್ಪೆ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

Udupi: Theft at Malpe - Cash, ornaments worth Rs 7.21 lac lost -  Daijiworld.com

ಬ್ರಹ್ಮಾವರದ ಹಿಂದೂ ಯುವತಿ ಹಾಗೂ ಹುಬ್ಬಳ್ಳಿಯ ಅನ್ಯಕೋಮಿನ ಯುವಕ ರೆಸಾರ್ಟ್’ಲ್ಲಿ ಕಳೆದ ರಾತ್ರಿ ಕೊಠಡಿ ಬುಕ್ ಮಾಡಿದ್ದರು. ಜೋಡಿ ಒಟ್ಟಾಗಿರುವುದನ್ನು ಕಂಡ ಸಂಘಟನಾ ಕಾರ್ಯಕರ್ತನೋರ್ವ ಸಂಘಟನೆಯ ಮುಖಂಡರಿಗೆ ತಿಳಿಸಿದ್ದು, ತಕ್ಷಣವೇ ನೂರಕ್ಕೂ ಹೆಚ್ಚು ಜನ ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು. ಬಳಿಕ ಮಲ್ಪೆ ಪೊಲೀಸರಿಗೆ ಜೋಡಿಯನ್ನು ಒಪ್ಪಿಸಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!