Thursday, July 10, 2025
spot_imgspot_img
spot_imgspot_img

ಮಾತಿನ ಮಲ್ಲಿ ಆರ್​​.ಜೆ. ರಚನಾ ಹೃದಯಾಘಾತದಿಂದ ನಿಧನ

- Advertisement -
- Advertisement -

ಬೆಂಗಳೂರು: ರೇಡಿಯೋ ಮಿರ್ಚಿಯಲ್ಲಿ ಹಲವಾರು ವರ್ಷ ರೆಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ಮಾತಿನ ಮಲ್ಲಿ ಆರ್​​.ಜೆ. ರಚನಾ(39) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇನ್ನು ಕಳೆದ 7 ವರ್ಷಗಳಿಂದ ರೆಡಿಯೋ ಜಾಕಿ ಕೆಲಸವನ್ನು ತೊರೆದಿದ್ದ ಅವರು ಮನೆಯಲ್ಲೇ ಏಕಾಂಗಿಯಾಗಿದ್ದು ಡಿಪ್ರೆಷನ್​, ಮಾನಸಿಕ ಒತ್ತಡಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದೇ ಹಿನ್ನಲೆಯಲ್ಲಿ ಹೃದಾಯಘಾತಕ್ಕೆ ಒಳಗಾಗಿರಬಹುದು ಎಂದು ಶಂಕಿಸಲಾಗಿದೆ.

vtv vitla
vtv vitla

ರೇಡಿಯೋ ಮಿರ್ಚಿಯಲ್ಲಿ ಆರ್​.ಜೆ ರಚನಾ ಕಾರ್ಯಕ್ರಮ ಬಂದರೆ ಸಾಕು ಎಲ್ಲರ ಕಿವಿ ಆವರ ಮಾತಿನತ್ತ ಹೋಗುತ್ತಿತ್ತು. ಇನ್ನೂ ನಾರ್ಮಲ್​ ಲೈಫ್​ನಲ್ಲೂ ಸದಾ ಹಸನ್ಮುಖಿಯಾಗಿದ್ದ ರಚನಾಗೆ ಹೃದಯಾಘಾತವಾಗಿರುವುದು ಹಲವರಿಗೆ ಅತೀವ ಬೇಸರ ನೀಡಿದೆ.

- Advertisement -

Related news

error: Content is protected !!