Wednesday, May 15, 2024
spot_imgspot_img
spot_imgspot_img

ರಷ್ಯಾದ 3500 ಸೈನಿಕರನ್ನು ಹೊಡೆದುರುಳಿಸಿದ ಉಕ್ರೇನ್ ಸೇನೆ; ಮಾಹಿತಿ ಬಿಚ್ಚಿಟ್ಟ ಉಕ್ರೇನ್

- Advertisement -G L Acharya panikkar
- Advertisement -

ಉಕ್ರೇನ್: ರಷ್ಯಾದ 3500 ಸೈನಿಕರನ್ನು ಹೊಡೆದುರುಳಿಸಿದ್ದೇವೆ , 300ಕ್ಕೂ ಹೆಚ್ಚು ಯೋಧರನ್ನು ಸೆರೆ ಹಿಡಿದಿದ್ದೇವೆ ಎಂದು ಉಕ್ರೇನ್​ ಸರ್ಕಾರದಿಂದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ರಷ್ಯಾದ 15 ವಿಮಾನಗಳನ್ನು ನೆಲಕ್ಕುರುಳಿಸಿವೆ, 10 ಹೆಲಿಕಾಪ್ಟರ್​ಗಳನ್ನು ಹೊಡೆದುರುಳಿಸಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.

110 ಟ್ಯಾಂಕರ್​​ಗಳು, 536 ಆರ್ಮಡ್​​ ಕಾರ್​ಗಳು ಹಾಗೂ 20 ಆರ್ಟಿಲರಿ ಸಲಕರಣೆ ಧ್ವಂಸ ಮಾಡಿದ್ದೇವೆ. ಒಂದು ಬಂಕರ್​​​​​​ ಸಿಸ್ಟಮ್​ ನಾಶ ಮಾಡಿದ್ದೇವೆ ಎಂದು ಉಕ್ರೇನ್​ ಸರ್ಕಾರ ತಿಳಿಸಿದೆ. ಉಕ್ರೇನ್​​ ರಾಜಧಾನಿ ಕೀವ್​ನಲ್ಲಿ ಗನ್​ ಬ್ಯಾಟಲ್​​​, ರಾಕೆಟ್​, ಶೆಲ್​​, ಬಾಂಬ್​​ ಅಟ್ಯಾಕ್​​​​​​ ಮಾಡ್ತಿರೋ ರಷ್ಯಾಗೆ ಉಕ್ರೇನ್ ತೀವ್ರ ಪ್ರತಿರೋಧ ನೀಡುತ್ತಿದೆ.

- Advertisement -

Related news

error: Content is protected !!