- Advertisement -
- Advertisement -
ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಇಂದು ಬೆಳಿಗ್ಗೆ 10ಕ್ಕೆ ಗೋ ಯಾತ್ರೆಯ ರಥದ ಎದುರು ಗೋ ಪೂಜೆಯು ನಡೆಯಲಿದೆ.
‘ರಾಧಾ ಸುರಭಿ ಗೋ ಮಂದಿರದ ಗೋ ನವರಾತ್ರಿ ಉತ್ಸವ’ದ ಪ್ರಯುಕ್ತ ಭಾನುವಾರ ಪುದು ಗ್ರಾಮದ ಗೋವಿನ ತೋಟ ರಾಧಸುರಭೀ ಗೋಶಾಲಾ ವಠಾರದಿಂದ ಆರಂಭಗೊಂಡ ‘ಗೋರಥ ಯಾತ್ರೆ’ಗೆ ಇಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಇಂದು ಬೆಳಿಗ್ಗೆ 10ಕ್ಕೆ ಗೋ ಯಾತ್ರೆಯ ರಥದ ಎದುರು ಗೋ ಪೂಜೆ ನಡೆಯಲಿದೆ.

ಎಲ್ಲಾರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -








