Sunday, May 5, 2024
spot_imgspot_img
spot_imgspot_img

ರೈಲಿನಲ್ಲಿ ಮಹಿಳೆಯಿಂದ ಬೃಹತ್ ಪ್ರಮಾಣದ ಸ್ಫೋಟಕ ವಶ

- Advertisement -G L Acharya panikkar
- Advertisement -

ಕೇರಳ: ಕೇರಳದಲ್ಲಿ ಮಹಿಳಾ ರೈಲು ಪ್ರಯಾಣಿಕರೊಬ್ಬರಿಂದ ಕೋಝಿಕೋಡ್ ರೈಲ್ವೆ ನಿಲ್ದಾಣದಲ್ಲಿ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು – 100 ಕ್ಕೂ ಹೆಚ್ಚು ಜೆಲಾಟಿನ್ ಸ್ಟಿಕ್‌ಗಳು ಮತ್ತು 350 ಡಿಟೋನೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಚೆನ್ನೈ-ಮಂಗಳಪುರಂ ಎಕ್ಸ್‌ಪ್ರೆಸ್‌ನ ಮಹಿಳಾ ಪ್ರಯಾಣಿಕರೊಬ್ಬರಿಂದ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ.

ತಮಿಳುನಾಡು ಮೂಲದ ರಮಣಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸ್ಫೋಟಕಗಳನ್ನು ಆಸನಗಳ ಕೆಳಗೆ ಇರಿಸಲಾಗಿತ್ತು, ಬಾವಿ ಕೊರೆಯಲು ಜೆಲಾಟಿನ್ ತುಂಡುಗಳನ್ನು ತಂದಿರುವುದಾಗಿ ಅವರು ಒಪ್ಪಿಕೊಂಡ್ಡಿದ್ದಾರೆ. ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!