Saturday, May 18, 2024
spot_imgspot_img
spot_imgspot_img

ವಿಟ್ಲ: ಭಾರತೀಯ ಮಜ್ದೂರ್ ಸಂಘದ ಆಶ್ರಯದಲ್ಲಿ ನೂತನ ಕಾರ್ಮಿಕ ಕಾರ್ಡ್‌ ನೋಂದಣಿ ಪ್ರಕ್ರಿಯೆ ಆರಂಭ

- Advertisement -G L Acharya panikkar
- Advertisement -

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾಮಗಾರಿ ಕಾರ್ಮಿಕರ “ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ” ಇದರ ಆಶ್ರಯದಲ್ಲಿ ಸರಕಾರದಿಂದ ಸಿಗುವ ಕಟ್ಟಡ ಕಾರ್ಮಿಕರಿಗೆ – ಹೊಸ ಕಾರ್ಮಿಕರ ಕಾರ್ಡ್‌ ನೊಂದಾವಣಿ ಮಾಡಿಕೊಡಲಾಗುವುದು.!

• ರಿನಿವಲ್ ಕಾರ್ಡ್ ಅರ್ಜಿ • ಮದುವೆಯ ಸಹಾಯಧನ • ಸ್ಕಾಲರ್ಶಿಪ್ ಸವಲತ್ತು • ಪಿಂಚಣಿಯ ಸವಲತ್ತು, ಮತ್ತು ಇನ್ನಿತರ ಕಟ್ಟಡ ಕಾರ್ಮಿಕ ಇಲಾಖೆಯಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಕೊಡಿಸಲಾಗುವುದು.

ಕಛೇರಿ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರುಗಡೆಯ ಕಟ್ಟಡ

ಪೋನ್ ?+91 9019500637

ಮೈಲ್: [email protected]

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರೇ.. ಇಂದೆ ನೋಂದಾವಣಿ ಮಾಡಿಸಿಕೊಳ್ಳಿ, ನಮ್ಮ ಸಂಘದ ಸದಸ್ಯರಾಗಿ ಸರ್ಕಾರ ನಿಮಗಾಗಿ ನೀಡಿರುವ ಸೌಲಭ್ಯಗಳ ಪ್ರಯೋಜನ ಪಡೆಯಿರಿ.

- Advertisement -

Related news

error: Content is protected !!