Friday, May 3, 2024
spot_imgspot_img
spot_imgspot_img

ವಾಟ್ಸಪ್‌ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್‌; ಗ್ರೂಪ್‌ನ ಸದಸ್ಯರ ಮಿತಿ ಹೆಚ್ಚಳ

- Advertisement -G L Acharya panikkar
- Advertisement -
astr

ವಾಟ್ಸಪ್‌ ಗ್ರೂಪ್ ಸದಸ್ಯರ ಮಿತಿ 512 ಇದ್ದು ಅದನ್ನು ಶೀಘ್ರದಲ್ಲೇ 1024ಕ್ಕೆ ಏರಿಕೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

ಈ ವರ್ಷದ ಮೇ.ನಲ್ಲಿ ಗುಂಪಿನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ವಾಟ್ಸಪ್ 512 ಕ್ಕೆ ಹೆಚ್ಚಿಸಿದೆ. ಈ ಹಿಂದಿನ ಮಿತಿ 255 ಆಗಿತ್ತು. ಈ ನಡುವೆ ಬಳಕೆದಾರರಿಗೆ ದೊಡ್ಡ ಚಾಟ್ ಗುಂಪುಗಳನ್ನು ರಚಿಸಲು ಅವಕಾಶ ನೀಡಲು ಚಾಟ್ ಕಂಪನಿಯು ಮತ್ತೊಮ್ಮೆ ಈ ಮಿತಿಯನ್ನು ಹೆಚ್ಚಿಸಲು ಯೋಜಿಸುತ್ತಿರುವಂತೆ ತೋರುತ್ತಿದೆ ಎನ್ನಲಾಗಿದೆ.

WabetaInfoನ ವರದಿಯ ಪ್ರಕಾರ, WhatsApp ಗುಂಪಿನಲ್ಲಿ 1024 ಜನರ ಮಿತಿಯನ್ನು ಮತ್ತೆ ಹೆಚ್ಚಿಸಲು ಕೆಲಸ ಮಾಡುತ್ತಿದೆ. ಈ ವೈಶಿಷ್ಟ್ಯವು ಪ್ರಸ್ತುತ ಆಯ್ಕೆ ಬೀಟ್ ಪರೀಕ್ಷಕರಿಗೆ ಸೀಮಿತವಾಗಿದೆ ಎಂದು ವರದಿ ಹೇಳಿದೆ. ಈ ಹೊಸ ಸಾಮರ್ಥ್ಯಗಳನ್ನು WaBetaInfo, WhatsApp ನ ಆಪ್‌ಡೇಟ್‌ ಟ್ರ್ಯಾಕರ್‌ ಸೂಚಿಸಿದೆ. ಇತ್ತೀಚಿನ ನವೀಕರಣದೊಂದಿಗೆ, WhatsApp ಭವಿಷ್ಯದಲ್ಲಿ ಅಪ್ಲಿಕೇಶನ್‌ IOS ಬೀಟಾ ಆವೃತ್ತಿಗೆ ಅದೇ ವೈಶಿಷ್ಟ ವನ್ನು ಸೇರಿಸುತ್ತದೆ ಎಂದು ಹೇಳಲಾಗುತ್ತದೆ.

- Advertisement -

Related news

error: Content is protected !!