Tuesday, April 16, 2024
spot_imgspot_img
spot_imgspot_img

ವಿಟ್ಟದ ಖಾಸಗಿ ಬಸ್‌ನಲ್ಲಿ ಹಾಕಿದ ದ್ವಿಚಕ್ರ ವಾಹನದ ಬಿಡಿಭಾಗಗಳ ಪಾರ್ಸೆಲ್ ಕಾಣೆ; ಸಿಕ್ಕಿದಲ್ಲಿ ಹಿಂತಿರುಗಿಸುವಂತೆ ಮನವಿ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಪನಮದಲ್ಲಿ ಹಾಕಿದ ಪಾರ್ಸೆಲ್ ಖಾಸಗಿ ಬಸ್ ನಿಲ್ದಾಣದಿಂದ ವಿಟ್ಲ ನಾಲ್ಕು ಮಾರ್ಗಕ್ಕೆ ತಲುಪುವ ವೇಳೆ ಕಾಣೆಯಾಗಿದೆ.

ವಿಟ್ಲ-ಮಂಗಳೂರು ಪ್ರಯಾಣಿಸುತ್ತಿದ್ದ ಪನಮ ಬಸ್‌ನಲ್ಲಿ ದ್ವಿಚಕ್ರ ವಾಹನದ ಬಿಡಿಭಾಗಗಳನ್ನು ಬಿ.ಸಿ ರೋಡಿಗೆ ತಲುಪಿಸಲು ಪಾರ್ಸೆಲ್ ಹಾಕಿದ್ದಾರೆ, ವಿಟ್ಲದ ಖಾಸಗಿ ಬಸ್ ನಿಲ್ದಾಣದಿಂದ ವಿಟ್ಲದ ನಾಲ್ಕು ಮಾರ್ಗ ತಲುಪುವ ವೇಳೆ ಪಾರ್ಸೆಲ್ ಮಿಸ್ ಆಗಿದೆ.

ಯಾರಿಗಾದರೂ ಈ ಪಾರ್ಸೆಲ್ ಸಿಕ್ಕಿದಲ್ಲಿ 7090266635, 9901814622 ಈ ನಂಬರ್‌ನನ್ನು ಸಂಪರ್ಕಿಸುವAತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!